পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಧಿಕೃತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಧಿಕೃತ   ಗುಣವಾಚಕ

অর্থ : ಅಧಿಕಾರಯುತ್ತತೆಗೆ ಸಂಬಂಧಿಸಿದ

উদাহরণ : ಅವನು ಅಧಿಕೃತವಾದ ಕೆಲಸದ ಮೇಲೆ ಹೊರಗಡೆ ಹೋಗಿದ್ದಾನೆ.

সমার্থক : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ

অর্থ : ಯಾರೋ ಒಬ್ಬರಿಗೆ ಯಾವುದೇ ಕೆಲಸ ಮಾಡಲು ಅಧಿಕಾರ ಅಥವಾ ಸ್ವತಂತ್ರ ನೀಡಿರುವ

উদাহরণ : ಈ ಕೆಲಸ ಮಾಡಲು ಪ್ರಬಂಧಕರು ನನಗೆ ಅಧಿಕೃತ ಅಧಿಕಾರ ನೀಡಿದ್ದಾರೆ.

সমার্থক : ಅಧಿಕಾರಯುತ


অন্যান্য ভাষায় অনুবাদ :

जिसको कोई काम करने का अधिकार या स्वत्व दिया गया हो।

इस काम को करने के लिए प्रबंधक ने मुझे अधिकृत किया है।
अधिकृत, आथराइज्ड, ऑथराइज्ड

Given official approval to act.

An accredited college.
Commissioned broker.
Licensed pharmacist.
Authorized representative.
accredited, commissioned, licenced, licensed

অর্থ : ಮಾತು ಮತ್ತು ನಿರ್ದೇಶನಗಳಲ್ಲಿ ತನಗೆ ಇರುವ ಅಧಿಕಾರವನ್ನು ಬಳಸಿಕೊಳ್ಳುವ ಗುಣ

উদাহরণ : ನಮ್ಮ ಕಂಪನಿಯ ನಿರ್ದೇಶಕರದು ಅಧಿಕಾರಯುತ ವರ್ತನೆ.

সমার্থক : ಅಧಿಕಾರಯುತ, ಅಧಿಕಾರಿಕ


অন্যান্য ভাষায় অনুবাদ :

जिसे अधिकार हो या जो अधिकार से पूर्ण हो।

इस संस्था में आपका भी अधिकारपूर्ण स्थान है।
अधिकारपूर्ण, बाइख़्तियार, बाइख्तियार, साधिकार

Having authority or ascendancy or influence.

An important official.
The captain's authoritative manner.
authoritative, important

অর্থ : ಎಲ್ಲಾ ಕೆಲಸಗಳನ್ನು ಚೆನ್ನಾಗಿ ಮಾಡುವಂತಹ ಅಥವಾ ತನ್ನ ಕರ್ತವ್ಯವನ್ನು ಪ್ರಾಮಾಣಿಕತನದಿಂದ ಪಾಲಿಸುವಂತಹ

উদাহরণ : ರಾಜನು ಅಧಿಕಾರಯುತ ಮಂತ್ರಿಗೆ ಕಾರ್ಯಗಳನ್ನು ವಹಿಸಿ ತಾನು ನಿಶ್ಚಿಂತನಾದನು.

সমার্থক : ಅಧಿಕಾರಯುತ, ಅಧಿಕಾರಿಕ, ಪ್ರಮಾಣಿತ


অন্যান্য ভাষায় অনুবাদ :

हर काम को अच्छी तरह से अमल करने वाला या अपने कर्तव्य का भली-भाँति पालन करने वाला।

राजा अमली मंत्री को कार्य सौंप कर निश्चिंत हो गया।
अमली, कर्मण्य, कारगुज़ार, कारगुजार

Having authority or ascendancy or influence.

An important official.
The captain's authoritative manner.
authoritative, important

অর্থ : ಯಾವುದೋ ಒಂದನ್ನು ಅಧಿಕೃತವಾಗಿ ಮಾಡಿಕೊಂಡಿರುವ

উদাহরণ : ಅಧಿಕೃತವಾಗಿ ಪಡೆದ ಜಮೀನನ್ನು ಹಿಂದಿರುಗಿಸಬೇಕೆಂದು ಸರ್ಕಾರ ಆದೇಶ ನೀಡಿದೆ.

সমার্থক : ಅಕ್ರಮ, ಅಕ್ರಮವಾದ, ಅಕ್ರಮವಾದಂತಹ, ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ, ಒತ್ತುವರಿ, ಒತ್ತುವರಿಯಾದ, ಒತ್ತುವರಿಯಾದಂತ, ಒತ್ತುವರಿಯಾದಂತಹ


অন্যান্য ভাষায় অনুবাদ :

जिसका अधिग्रहण किया गया हो।

सरकार ने अधिग्रहीत भूमि वापस करने करने के लिए कहा है।
अधिकृत, अधिगत, अधिग्रहीत, हथियाया

Held or filled or in use.

She keeps her time well occupied.
The wc is occupied.
occupied

অর্থ : ಯಾವುದು ಯಾರೋ ಒಬ್ಬರ ಅಧೀನದಲ್ಲಿ ಅಥವಾ ಅಧಿಕಾರದಲ್ಲಿ ಇರುವುದೋ

উদাহরণ : ಅವನು ತನ್ನ ಅಧಿಕೃತ ಸಂಪತ್ತನ್ನು ದಾನ ಮಾಡಲು ಇಚ್ಛಿಸುತ್ತಾನೆ.

সমার্থক : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ


অন্যান্য ভাষায় অনুবাদ :

जो किसी के अधिकार या कब्ज़े में हो।

वह अपनी अधिकृत सम्पत्ति को दान करना चाहता है।
अधिकृत, आवर्जित

অর্থ : ಅಧಿಕಾರಯುತ್ತತೆಗೆ ಸಂಬಂಧಿಸಿದ

উদাহরণ : ಅವನು ಅಧಿಕೃತ ಆಜ್ಞೆಯನ್ನು ಹೊರಡಿಸಿದ.

সমার্থক : ಅಧಿಕೃತವಾದ, ಅಧಿಕೃತವಾದಂತ, ಅಧಿಕೃತವಾದಂತಹ


অন্যান্য ভাষায় অনুবাদ :

अफ़सर के समान।

उसने अफ़सराना अंदाज़ में मातहतों को फ़रमाया।
अफसराना, अफसरी, अफ़सराना, अफ़सरी

अफ़सर से संबंधित।

वे एक अफ़सरी काम से बाहर गए हुए हैं।
अफसरी, अफ़सरी

Of or relating to or resembling a bureaucrat or bureaucracy.

His bureaucratic behavior annoyed his colleagues.
A bureaucratic nightmare.
bureaucratic

অর্থ : ಯಾವುದೋ ಒಂದು ಮಾತು ಅಥವಾ ಕೆಲಸಕ್ಕೆ ಆಧಾರದ ರೂಪದಲ್ಲಿ ಇರುವ

উদাহরণ : ನಾವು ಯಾವುದೇ ವಿಷಯವನ್ನು ಗ್ರಹಿಸಬೇಕಾದರೆ ನಮ್ಮ ಅಧಿಕೃತ ಭಾಷೆಯಿಂದ ಮಾತ್ರ ಚನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ.


অন্যান্য ভাষায় অনুবাদ :

जो किसी बात या काम के लिए आधार स्वरूप हो।

हमें कोई भी विषय अपनी आधारिक भाषा में अधिक अच्छे से समझ में आती है।
आधारिक