অর্থ : ಯಾರಿಗೆ ಅಧಿಕಾರವಿಲ್ಲವೋ
উদাহরণ :
ಅಧಿಕಾರವಿಲ್ಲದ ವ್ಯಕ್ತಿ ಹಲ್ಲುಕಿತ್ತ ಹಾವಿನಂತೆ.
সমার্থক : ಅಧಿಕಾರ ರಹಿತ, ಅಧಿಕಾರ ರಹಿತವಾದಂತ, ಅಧಿಕಾರ ರಹಿತವಾದಂತಹ, ಅಧಿಕಾರವಿಲ್ಲದ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ, ಅಧಿಕಾರಹೀನ, ಅಧಿಕಾರಹೀನವಾದ, ಅಧಿಕಾರಹೀನವಾದಂತ, ಅಧಿಕಾರಹೀನವಾದಂತಹ
অন্যান্য ভাষায় অনুবাদ :
जो अधिकार से हीन हो।
अधिकार रहित व्यक्ति चाहकर भी कुछ नहीं कर सकता।Lacking power.
powerlessঅর্থ : ಅಧಿಕಾರವನ್ನು ನೀಡಿಲ್ಲದಂತಹ ಅಥವಾ ಅಧಿಕಾರ ರಹಿತವಾದಂತ
উদাহরণ :
ನೀವು ನಮ್ಮನ್ನು ಬೇರೆ ಮಾಡುವುದಕ್ಕೆ ಅನಧಿಕೃತವಾದ ಚೇಷ್ಠೆಯನ್ನು ಮಾಡಬೇಡಿ.
সমার্থক : ಅಧಿಕಾರ ರಹಿತವಾದಂತ, ಅಧಿಕಾರ ರಹಿತವಾದಂತಹ, ಅನಧಿಕೃತ, ಅನಧಿಕೃತವಾದ, ಅನಧಿಕೃತವಾದಂತ, ಅನಧಿಕೃತವಾದಂತಹ
অন্যান্য ভাষায় অনুবাদ :
जिसके लिए अधिकार न दिया गया हो या अधिकार रहित।
आप हमें अलग करने की अनधिकृत चेष्टा न करें।