পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಧಿಕಾರ ಪತ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಧಿಕಾರ ಪತ್ರ   ನಾಮಪದ

অর্থ : ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ

উদাহরণ : ಪೊಲೀಸರು ವಾರೆಂಟು ಇಲ್ಲದೆ ಯಾರನ್ನು ಬಂದಿಸಲು ಆಗುವುದಿಲ್ಲ.

সমার্থক : ಅಪ್ಪಣೆ, ವಾರೆಂಟು


অন্যান্য ভাষায় অনুবাদ :

वह आज्ञापत्र जिसमें किसी को कोई कार्य करने की आज्ञा या स्वत्व दिया गया हो।

बिना अनुज्ञापत्र के पुलिस किसी को गिरफ्तार नहीं कर सकती।
अधिकरण्य, अधिपत्र, अनुज्ञा-पत्र, अनुज्ञापत्र, वारंट, वॉरंट

A writ from a court commanding police to perform specified acts.

warrant

অর্থ : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ

উদাহরণ : ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು

সমার্থক : ಅನುಮತಿ, ಅಪ್ಪಣೆ ಚೀಟಿ, ಪರವಾನಗಿ, ಪರವಾನೆ, ಪರ್ಮಿಟ್ಟು


অন্যান্য ভাষায় অনুবাদ :

कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।

महेश को गाड़ी चलाने का लाइसेंस मिल गया है।
अनुज्ञप्ति, अनुमतिपत्र, परमिट, लाइसेंस, लाइसेन्स, लायसंस, लायसन्स

A legal document giving official permission to do something.

licence, license, permit

অর্থ : ಯಾರೋ ಒಬ್ಬರ ಸ್ಥಿರವಾದ ಸಂಪತ್ತು ಅಥವಾ ಭೂಮಿಯನ್ನು ಅನುಭವಿಸುತ್ತಿದ್ದು ಅದರ ಪತ್ರ ಮಾಲೀಕನಿಂದ ವ್ಯಕ್ತಿ ಅಥವಾ ಗುತ್ತಿಗೆದಾರನಿಗೆ ದೊರೆಯುವುದು

উদাহরণ : ಗ್ರಾಮದ ಹಿರಿಯರು ಹಳ್ಳಿಯ ಎಲ್ಲಾ ಅಧಿಕಾರ ಪತ್ರವನ್ನು ತನ್ನ ಹತ್ತಿರದ ಸಂಬಂಧಿಗಳಿಗೆ ನೀಡಿದರು.

সমার্থক : ತ್ರಾಮಪಟ್ಟ


অন্যান্য ভাষায় অনুবাদ :

किसी स्थावर सम्पत्ति या भूमि के उपभोग का वह पत्र जो स्वामी की ओर से असामी या ठेकेदार को मिलता है।

ग्राम-प्रधान ने गाँव के सभी तालाबों का पट्टा अपने सगे-संबंधियों को दिया है।
इजारा, पटा, पट्टा, लीज

The right to hold property. Part of an ancient hierarchical system of holding lands.

land tenure, tenure

অর্থ : ಯಾರೋ ಒಬ್ಬರು ಯಾವುದೇ ಕೆಲಸ ಮಾಡಲು ನೀಡಿರುವ ಸ್ವಾತಂತ್ರ್ಯದ ಪತ್ರ

উদাহরণ : ನೀವು ನಿಮ್ಮ ಅಧಿಕಾರ ಪತ್ರವನ್ನು ನನಗೆ ತೋರಿಸುವಿರ.


অন্যান্য ভাষায় অনুবাদ :

वह पत्र जिसके अनुसार किसी को कोई कार्य करने का स्वत्व प्राप्त हो।

क्या आप मुझे अपना अधिकारपत्र दिखा सकते हैं?
अधिकार-पत्र, अधिकारपत्र, चार्टर

A document giving an official instruction or command.

authorisation, authorization, mandate