পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅದ್ದು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅದ್ದು   ಕ್ರಿಯಾಪದ

অর্থ : ನೀರು ಅಥವಾ ಯಾವುದಾದರು ದ್ರವ ಪದಾರ್ಥದಲ್ಲಿ ಹಾಕುವ ಕ್ರಿಯೆ

উদাহরণ : ಸ್ವಾಮೀಜಿಯು ನೀರು ಕುಡಿಯುವುದಕ್ಕಾಗಿ ಕಮಂಡಲವನ್ನು ನದಿಯಲ್ಲಿ ಮುಳುಗಿಸಿದರು.

সমার্থক : ಮುಳುಗಿಸು


অন্যান্য ভাষায় অনুবাদ :

पानी या किसी द्रव पदार्थ में डालना।

स्वामीजी ने पानी पीने के लिए कमंडल नदी में डुबाया।
डुबाना, डुबोना, बुड़ाना, बोरना

Immerse briefly into a liquid so as to wet, coat, or saturate.

Dip the garment into the cleaning solution.
Dip the brush into the paint.
dip, douse, dunk, plunge, souse

অর্থ : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ

উদাহরণ : ಹಡಗು ಸುಮುದ್ರದಲ್ಲಿ ಮುಳುಗಿತು.

সমার্থক : ತಳಸೇರು, ಮುಳುಗಿಹೋಗು, ಮುಳುಗು


অন্যান্য ভাষায় অনুবাদ :

पानी या और किसी तरल पदार्थ में पूरा समाना।

तूफ़ान के कारण ही जहाज़ पानी में डूबा।
डूबना, बूड़ना

Go under.

The raft sank and its occupants drowned.
go down, go under, settle, sink

অর্থ : ಚೂರಿ, ಕತ್ತಿ ಮೊದಲಾದ ಶಸ್ತ್ರಗಳನ್ನು ಯಾವುದಾದರು ತೆಳುವಾಗಿರುವ ವಿಷ ಪದಾರ್ಥದಲ್ಲಿ ಹಾಕಿ ಅದನ್ನು ತಣಿಸುವ ಪ್ರಕ್ರಿಯೆ

উদাহরণ : ಭೇಟೆಗಾರನು ಭೇಟೆಯಾಡುವುದಕ್ಕಾಗಿ ಶಸ್ತ್ರಗಳನ್ನು ವಿಷದಲ್ಲಿ ಅದ್ದಿದ್ದಾನೆ.

সমার্থক : ತಣಿಸು


অন্যান্য ভাষায় অনুবাদ :

छुरी,तलवार आदि शस्त्रों के फलों को तपाकर किसी विषैले तरल पदार्थ में डालना ताकि फल पर जहर की परत चढ़ जाए।

शिकारी आखेट करने के लिए शस्त्रों को जहर में बुझा रहा है।
बुझाना