পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅತ್ಯಾಸೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅತ್ಯಾಸೆ   ನಾಮಪದ

অর্থ : ಅತಿಯಾಸೆ ಹೊಂದಿರುವವನು

উদাহরণ : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.

সমার্থক : ಅತಿಯಾದ ಆಸೆ, ಅತಿಯಾಸೆ, ಅತ್ಯಾಶೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭ, ಲೋಭಿ


অন্যান্য ভাষায় অনুবাদ :

वह जिसे लालच हो।

मनोहर बहुत बड़ा लालची है।
दहेज के लालचियों ने एक दुलहन की हत्या कर दी।
लालची, लोभी, लोलुप

A person regarded as greedy and pig-like.

hog, pig

অর্থ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು

উদাহরণ : ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.

সমার্থক : ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ, ಲೋಭ


অন্যান্য ভাষায় অনুবাদ :

कुछ पाने की बहुत अधिक इच्छा या चाह जो प्रायः अनुचित मानी जाती है।

लालच बुरी बला है।
आमिष, इकस, ईहा, गाध, तमा, प्रलोभ, प्रलोभन, ललक, लालच, लालसा, लिप्सा, लोभ

Excessive desire to acquire or possess more (especially more material wealth) than one needs or deserves.

greed

অর্থ : ಒಂದು ಮಾತು ಅಥವಾ ಕೆಲಸದಿಂದ ಯಾರೋ ಒಬ್ಬರನ್ನು ಮರುಳು ಮಾಡಿ ತನ್ನ ಕಡೆಗೆ ಸೆಳೆಯುವುದು ಅಥವಾ ಅವರಿಂದ ಯಾವುದೋ ಕೆಲಸ ಮಾಡಿಸುವುದು

উদাহরণ : ರಾತ್ರಿಯ ವೇಳೆಯಲ್ಲಿ ಮಕ್ಕಳಿಗೆ ಅತ್ಯಾಸೆ ತೋರಿಸಿ ಸುಮ್ಮನಾಗಿಸುವುದು.

সমার্থক : ಆಸೆ


অন্যান্য ভাষায় অনুবাদ :

वह बात या कार्य जो किसी को लुभाकर अपनी ओर खींचने या उससे कोई काम कराने के लिए हो।

रोते बच्चे को प्रलोभनों द्वारा आसानी से चुप कराया जा सकता है।
प्रलोभन, लालच

The act of influencing by exciting hope or desire.

His enticements were shameless.
enticement, temptation