অর্থ : ಯಾವುದಾದರೂ ನಿರ್ದಿಷ್ಟ ಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಾಗಿರುವ ಪ್ರಮಾಣ
উদাহরণ :
ನಿನ್ನೆಯ ಅತ್ಯಧಿಕ ಮಳೆಯಿಂದಾಗಿ ನಮ್ಮೂರಲ್ಲಿ ಹತ್ತು ಮನೆಗಳು ಕುಸಿದಿವೆ.
সমার্থক : ಅತಿಹೆಚ್ಚಿನ, ಅತಿಹೆಚ್ಚು, ಅತ್ಯಧಿಕ, ಅತ್ಯಧಿಕವಾದಂತ, ಅತ್ಯಧಿಕವಾದಂತಹ
অন্যান্য ভাষায় অনুবাদ :
बहुत अधिक।
सेठ मुरालीलाल के पास अत्यधिक धन है।