পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅತಿಶಯೋಕ್ತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅತಿಶಯೋಕ್ತಿ   ನಾಮಪದ

অর্থ : ಒಂದು ಅಲಂಕಾರ ಅದರಲ್ಲಿ ಭೇದಿಸುವ-ಭೇದಿಸಲಾಗದ, ಅಸಂಬಧ-ಸಂಬಂಧ ಮುಂತಾದವುಗಳ ವ್ಯವಹಾರದಲ್ಲಿ ಯಾವುದಾದರು ವಸ್ತುವನ್ನು ತುಂಬಾ ವಿಸ್ತಾರವಾಗಿ ವರ್ಣಿಸಲಾಗುತ್ತದೆ

উদাহরণ : ಆದಿಕಾಲದ ಕವಿಗಳ ರಚನೆಯಲ್ಲಿ ಅತಿಶಯೋಕ್ತಿಯ ಅಲಂಕಾರದಿಂದ ತುಂಬಿ ಕೊಂಡಿರುತ್ತಿತ್ತು.

সমার্থক : ಅಲಂಕಾರ, ಒಂದು ಕಾವ್ಯಾಲಂಕಾರ, ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು


অন্যান্য ভাষায় অনুবাদ :

एक अलंकार जिसमें भेद में अभेद, असंबंध में संबंध आदि दिखाकर किसी वस्तु का बहुत बढ़ाकर वर्णन होता है।

आदिकालीन कवियों की रचनाएँ अतिशयोक्ति अलंकार से भरी पड़ी हैं।
अतिशयोक्ति, अतिशयोक्ति अलंकार

Extravagant exaggeration.

exaggeration, hyperbole

অর্থ : ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು ಅಥವಾ ಇರುವುದಕ್ಕಿಂತ ಅತಿಯಾಗಿ ವೈಭವೀಕರಿಸಿ ಹೇಳುವುದು

উদাহরণ : ಅವರ ಭಾಷಣ ಅತಿಶಯೋಕ್ತಿಯಿಂದ ಕೂಡಿತ್ತು.

সমার্থক : ಉತ್ಪ್ರೇಕ್ಷೆ


অন্যান্য ভাষায় অনুবাদ :

बहुत बढ़ा-चढ़ाकर या अपनी ओर से बहुत-कुछ मिलाकर कही हुई बात।

उनका भाषण अतिशयोक्ति से पूर्ण था।
अतिरंजना, अतिशयोक्ति, अत्युक्ति, मिर्च मसाला

Making to seem more important than it really is.

exaggeration, magnification, overstatement

অর্থ : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

উদাহরণ : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

সমার্থক : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಮುಖಸ್ತುತಿ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು, ಸ್ತುತಿ


অন্যান্য ভাষায় অনুবাদ :

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk

অর্থ : ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ

উদাহরণ : ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.

সমার্থক : ಅಧಿಕ, ಹೆಚ್ಚಾಗಿ

ಅತಿಶಯೋಕ್ತಿ   ಗುಣವಾಚಕ

অর্থ : ವಿಸ್ತಾರವಾಗಿ ಹೇಳಿರುವಂತಹ ಅಥವಾ ವರ್ಣನೆಯನ್ನು ಮಾಡುವಂತಹ

উদাহরণ : ನಿಮ್ಮ ಅತಿಶಯೋಕ್ತಿಯ ಮಾತಿನ ಮೇಲೆ ಯಾರು ವಿಶ್ವಾಸವನ್ನು ಇಡುತ್ತಾರೆ.

সমার্থক : ಅತಿಶಯೋಕ್ತಿಯಾದ, ಅತಿಶಯೋಕ್ತಿಯಾದಂತ, ಅತಿಶಯೋಕ್ತಿಯಾದಂತಹ


অন্যান্য ভাষায় অনুবাদ :

बढ़ा-चढ़ाकर कहा हुआ या वर्णन किया हुआ।

आपकी अतिशयोक्त बातों पर कौन विश्वास करेगा।
अतिरंजित, अतिशयोक्त

Represented as greater than is true or reasonable.

An exaggerated opinion of oneself.
exaggerated, overdone, overstated