অর্থ : ಯಾವುದೇ ಭಾವನೆ ಧೋರಣೆ ವಿಷಯ ಮಾತು ಅವಶ್ಯಕತೆ ಅಥವಾ ಔಚಿತ್ಯಕ್ಕಿಂತಲು ಹೆಚ್ಚು ಇರುವಂತಹ ಸ್ಥಿತಿ
উদাহরণ :
ಯಾವುದೇ ಕೆಲಸ ಅತಿರೇಕವಾಗುವುದು ಅಷ್ಟೇನು ಒಳ್ಳೆಯದ್ದಲ್ಲ.
অন্যান্য ভাষায় অনুবাদ :
किसी वस्तु या बात का आवश्यकता या औचित्य से अधिक या गम्भीर होने की अवस्था या भाव।
किसी भी चीज का अतिरेक अच्छा नहीं होता।অর্থ : ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿರುವುದು ಅಥವಾ ಮನಸ್ಸಿಗೆ ಬಂದಂತೆ ವರ್ತಿಸುವುದು
উদাহরণ :
ಅವನ ಅತಿರೇಕದ ವರ್ತನೆಯಿಂದಾಗಿ ಆತನನ್ನು ಕೆಲಸದಿಂದ ವಜಾ ಮಾಡಲಾಯಿತು.
সমার্থক : ಉಚ್ಛೃಂಖಲತೆ, ತಾಳ ತಪ್ಪಿರುವುದು, ಸಂಯಮರಾಹಿತ್ಯ, ಹತೋಟಿ ತಪ್ಪಿರುವುದು
অন্যান্য ভাষায় অনুবাদ :
चित्त की वासना को अनुचित या बुरे मार्गों पर जाने देने की क्रिया या भाव।
असंयम के कारण वह रोगों का शिकार हो गया।Excess in action and immoderate indulgence of bodily appetites, especially in passion or indulgence.
The intemperance of their language.