সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಅತಿಯಾಸೆ ಹೊಂದಿರುವವನು
উদাহরণ : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.
সমার্থক : ಅತಿಯಾದ ಆಸೆ, ಅತ್ಯಾಶೆ, ಅತ್ಯಾಸೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭ, ಲೋಭಿ
অন্যান্য ভাষায় অনুবাদ :हिन्दी English
वह जिसे लालच हो।
A person regarded as greedy and pig-like.
অর্থ : ಅತಿಯಾದ ಆಶೆಯನ್ನು ಹೊಂದಿರುವುದು
উদাহরণ : ಮಗು ಮಿಠಾಯಿಯನ್ನು ನೋಡಿ ಅತ್ಯಾಶೆಯಿಂದ ಅದನ್ನು ಕೊಡಿಸುವಂತೆ ಕೇಳಿತು.
সমার্থক : ಅತ್ಯಾಶೆಯ, ತೃಷೆಯ, ದುರಾಶೆಯ, ಲೋಭಿತನದ
लालच भरा।
Having or expressing desire for something.
ইনস্টল