সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದೇ ಸಿದ್ಧಾಂತ ಅಥವಾ ಸಂಯೋಗ ತುಂಬಾ ಸಾಧಾರಣವಾಗಿದ್ದು ಮತ್ತು ಸಂರಚನೆಯು ಒಂದೇ ತೆರನಾಗಿರುವುದು
উদাহরণ : ಅಣುವನ್ನು ಸೂಕ್ಷ್ಮದರ್ಶಿಯಿಂದ ಮಾತ್ರ ನೋಡಬಹುದು
সমার্থক : ಪರಮಾಣು
অন্যান্য ভাষায় অনুবাদ :हिन्दी English
किसी तत्व या यौगिक की बहुत ही साधारण एवं संरचनात्मक इकाई।
(physics and chemistry) the simplest structural unit of an element or compound.
অর্থ : ಅತ್ಯಂತ ಸಣ್ಣ ಪ್ರಮಾಣದ ದಾತು
উদাহরণ : ಜಗತ್ತಿನ ಕಣ-ಕಣದಲ್ಲೂ ದೇವರು ನೆಲೆಸಿದ್ದಾನೆ.
সমার্থক : ಕಣ
अत्यंत छोटा टुकड़ा।
(nontechnical usage) a tiny piece of anything.
অর্থ : ಪರಮಾಣುವಿಗೆ ಸಂಬಂಧಿಸಿದ ಅಥವಾ ಪರಮಾಣುವಿನ
উদাহরণ : ಶೀಲ ಆಮ್ಲಜನಕದಲ್ಲಿ ಇರುವ ಪರಮಾಣುವಿನ ಸಂರಚನೆಯನ್ನು ಅಧ್ಯಾಯನ ಮಾಡುತ್ತಿದ್ದಾಳೆ.
সমার্থক : ಪರಮಾಣುವಿನ
परमाणु संबंधी या परमाणु का।
Of or relating to or comprising atoms.
ইনস্টল