পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಣಕಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಣಕಿಸು   ನಾಮಪದ

অর্থ : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು

উদাহরণ : ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.

সমার্থক : ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವಿರೋಧ, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು


অন্যান্য ভাষায় অনুবাদ :

किसी को उसके द्वारा किए हुए अनुचित या अशोभनीय व्यवहार का उसे स्पष्ट किंतु कटु शब्दों में स्मरण कराकर लज्जित करने या किसी को दुखी करने के लिए कही जाने वाली कोई व्यंगपूर्ण बात।

वह बात-बात पर ताने मारता है।
आक्षेप, आवाज़ा, आवाजा, कटाक्ष, तर्क, ताना, फबती, फब्ती, व्यंगोक्ति

An aggressive remark directed at a person like a missile and intended to have a telling effect.

His parting shot was `drop dead'.
She threw shafts of sarcasm.
She takes a dig at me every chance she gets.
barb, dig, gibe, jibe, shaft, shot, slam

ಅಣಕಿಸು   ಕ್ರಿಯಾಪದ

অর্থ : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.

সমার্থক : ರೇಗಿಸು, ಸಿಟ್ಟಿಗೆಬ್ಬಿಸು


অন্যান্য ভাষায় অনুবাদ :

चिढ़ाने का काम दूसरे से कराना।

भैया मुझे अपने दोस्तों से चिढ़वाता है।
चिढ़वाना

অর্থ : ಬಾಯಿಯನ್ನು ಸೊಂಟಪಟ್ಟ ಮಾಡಿ ಯಾರನ್ನಾದರೂ ಖಿನ್ನಗೊಳಿಸುವುದುಅಣಗಿಸು

উদাহরণ : ಮಗು ತನ್ನ ಗೆಳೆಯನ್ನು ಅಣಕಿಸುತ್ತಿದೆ.

সমার্থক : ಅಣಕ ಮಾಡು, ಅಣಗಿಸು


অন্যান্য ভাষায় অনুবাদ :

मुँह टेढ़ा-मेढ़ा करके किसी को अप्रसन्न करना।

बच्चे अपने साथी को मुँह चिढ़ा रहे हैं।
मुँह चिढ़ाना

অর্থ : ಇನ್ನೊಬ್ಬರನ್ನು ಚುಡಾಯಿಸಿ, ದುಃಖ ಪಡುವಂತಹ ಮಾತುಗಳನ್ನು ಆಡುವ ಪ್ರಕ್ರಿಯೆ

উদাহরণ : ಮೋಹನನ ಪರಿಸ್ಥಿತಿಯನ್ನು ನೋಡಿ ಶ್ಯಾಮನು ಹಾಸ್ಯ ಮಾಡಿದನು.

সমার্থক : ಅಣಕವಾಡು, ಅಪಹಾಸ್ಯ ಮಾಡು, ವಿಡಂಬನೆ ಮಾಡು, ವ್ಯಂಖ್ಯ ಮಾಡು, ಹಾಸ್ಯ ಮಾಡು


অন্যান্য ভাষায় অনুবাদ :

किसी को चिढ़ाने,दुखी करने,नीचा दिखाने आदि के लिए कोई बात कहना जो स्पष्ट शब्द में नहीं होने पर भी उक्त प्रकार का अभिप्राय प्रकट करती हो।

मोहन की कंजूसी पर श्याम ने व्यंग्य किया।
उघटना, गोदना, चुटकी लेना, ताना देना, ताना मारना, व्यंग करना, व्यंग्य करना, हँसी उड़ाना

Ridicule with satire.

The writer satirized the politician's proposal.
lampoon, satirise, satirize