পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಣಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಣಕ   ನಾಮಪದ

অর্থ : ನೇರವಾಗಿ ಮಾತನಾಡದೆ ಒಳಧ್ವನಿಯನ್ನು ಇಟ್ಟುಕೊಂಡು ಸ್ವಲ್ಪ ಅಣಕವನ್ನು ಬೆರಸಿ ಮಾತನಾಡುವ ವಿಧ

উদাহরণ : ಅವನು ಯಾವಾಗಲು ವ್ಯಂಗ್ಯವಾಗಿ ಮಾತನಾಡುತ್ತಾನೆ.

সমার্থক : ಅಡ್ಡ ಮಾತು, ಕೊಂಕು ಮಾತು, ನುಡಿ, ವಕ್ರ, ವ್ಯಂಗ್ಯ, ವ್ಯಂಗ್ಯೋಕ್ತಿ


অন্যান্য ভাষায় অনুবাদ :

वह व्यंग्य जिसका अर्थ गूढ़ हो।

गोपियाँ ऊद्धोजी से कूट करती हैं।
वह जब देखो तब कूट करता रहता है।
कूट, कूट व्यंग्य

An abstract part of something.

Jealousy was a component of his character.
Two constituents of a musical composition are melody and harmony.
The grammatical elements of a sentence.
A key factor in her success.
Humor: an effective ingredient of a speech.
component, constituent, element, factor, ingredient

অর্থ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

উদাহরণ : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

সমার্থক : ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


অন্যান্য ভাষায় অনুবাদ :

Activity characterized by good humor.

jest, jocularity, joke