অর্থ : ಯಾವುದಾದರೂ ವಸ್ತುಗಳನ್ನು ಒತ್ತೆ ಇಟ್ಟುಕೊಳ್ಳುವವ
উদাহরণ :
ಗಿರೀಶನು ಒಬ್ಬ ಗಿರಿವಿದಾರನ ಬಳಿ ಹೊಲವನ್ನು ಒತ್ತೆ ಇಟ್ಟು ಸಾಲ ಪಡೆದಿದ್ದಾನೆ.
সমার্থক : ಅಭಿಗ್ರಾಹಕ, ಈಡುದಾರ, ಗಿರವಿದಾರ, ಭೋಗ್ಯದಾರ
অন্যান্য ভাষায় অনুবাদ :
The person who accepts a mortgage.
The bank became our mortgagee when it accepted our mortgage on our new home.