অর্থ : ತಿಳಿಯದೇ ಇರುವಂತಹದ್ದು
উদাহরণ :
ಅದು ನನಗೆ ಅಜ್ಞಾತ ವಿಷಯ.
সমার্থক : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
অন্যান্য ভাষায় অনুবাদ :
অর্থ : ಇದುವರೆಗೂ ಕೇಳದೆ ಇರುವಂತಹದ್ದು ಅಥವಾ ಈ ತನಕ ಗೊತ್ತಿಲ್ಲದೆ ಇರುವಂತಹದ್ದು
উদাহরণ :
ಅವನು ಈ ತನಕ ಕೇಳಿರದ ಸ್ಪೋಟಕ ಸುದ್ಧಿಯನ್ನು ತಿಳಿಸಿದನು.
সমার্থক : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅಶ್ರುತ, ಅಶ್ರುತವಾದ, ಅಶ್ರುತವಾದಂತ, ಅಶ್ರುತವಾದಂತಹ, ಕೇಳಿರದ, ಕೇಳಿರದಂತ, ಕೇಳಿರದಂತಹ
অন্যান্য ভাষায় অনুবাদ :
Not necessarily inaudible but not heard.
unheardঅর্থ : ಹೆಸರು ಬರೆದಿಲ್ಲದಂತಹ
উদাহরণ :
ಈ ದಿನ ನಮಗೊಂದು ಅಜ್ಞಾತ ಪತ್ರ ಸಿಕ್ಕಿತು
সমার্থক : ನಾಮಹೀನ, ಬೇನಾಮಿ, ಹೆಸರಿಲ್ಲಿದ, ಹೆಸರುಹೀನ
অন্যান্য ভাষায় অনুবাদ :
Being or having an unknown or unnamed source.
A poem by an unknown author.