পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಜಾತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಜಾತ   ನಾಮಪದ

অর্থ : ಒಬ್ಬ ವ್ಯಕ್ತಿಗೆ ಯಾವುದೇ ಜಾತಿ ಇಲ್ಲದಿರುವುದು ಅಥವಾ ಅವನನ್ನು ಆ ಜಾತಿಯಿಂದ ತೆಗೆದು ಹಾಕಿರುವುದು

উদাহরণ : ಇಲ್ಲಿ ಜಾತಿಯಿಲ್ಲದವರಿಗೆ ಆಶ್ರಯವನ್ನು ನೀಡಲಾಗಿದೆ.

সমার্থক : ಜಾತಿಯಿಲ್ಲದ


অন্যান্য ভাষায় অনুবাদ :

वह व्यक्ति जिसकी जाति न हो या जिसे जाति से निकाला गया हो।

यहाँ अजातों को आश्रय मिलता है।
अजात

A person belonging to no caste.

outcaste

ಅಜಾತ   ಗುಣವಾಚಕ

অর্থ : ಯಾವುದು ಜನ್ಮವನ್ನು ಹೊಂದಿಲ್ಲವೋ

উদাহরণ : ಬ್ರಹ್ಮನನ್ನು ಅಜಾತನೆಂದು ಹಿಂದೂ ಧರ್ಮ ಪ್ರತಿಪಾದಿಸುತ್ತದೆ.

সমার্থক : ಅಜಾತವಾದ, ಅಜಾತವಾದಂತ, ಅಜಾತವಾದಂತಹ, ಅನುತ್ಪನ್ನ, ಅನುತ್ಪನ್ನವಾದ, ಅನುತ್ಪನ್ನವಾದಂತ, ಅನುತ್ಪನ್ನವಾದಂತಹ, ಅಯೋನಿಜ, ಅಯೋನಿಜವಾದ, ಅಯೋನಿಜವಾದಂತ, ಅಯೋನಿಜವಾದಂತಹ


অন্যান্য ভাষায় অনুবাদ :

जिसने योनि से जन्म न लिया हो।

देवकी के अजन्मे बालकों के विषय में भविष्यवाणी हुई थी।
अज, अजन, अजन्म, अजन्मा, अजात, अनन्यभव, अनागत, अनुत्पन्न, अनुद्भूत, अप्रादुर्भूत, अयोनि

Not yet brought into existence.

Unborn generations.
unborn