অর্থ : ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರ ತುಲನೆಯಲ್ಲಿ ಅವರಿಗಿಂತ ಮುಂದೆ ಹೋಗಿರುವ ಸ್ಥಿತಿ
উদাহরণ :
ಚುನಾವಣೆಯ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯು 1000 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿ ಇದ್ದಾನೆ.
অন্যান্য ভাষায় অনুবাদ :
অর্থ : ಯಾವುದಾದರು ಕಾರ್ಯ ಮೊದಲಾದವುಗಳ ಮೊಟ್ಟ ಮೊದಲ ಸ್ಥಾನ
উদাহরণ :
ಸಚ್ಚಿನ್ ಕ್ರಿಕೆಟ್ ಆಟದಲ್ಲಿ ಅಗ್ರಸ್ಥಾನದಲ್ಲಿದ್ದರೆ ಪಾಕ್ತಿಸ್ಥಾನದ ಗುಂಪನ್ನು ಸುಲಭವಾಗಿ ಸೋಲಿಸಬಹುದು.
সমার্থক : ಮೊದಲ ಸ್ಥಾನ
অন্যান্য ভাষায় অনুবাদ :
An abstract mental location.
He has a special place in my thoughts.