পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಗ್ರಜ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಗ್ರಜ   ನಾಮಪದ

অর্থ : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು

উদাহরণ : ಶ್ಯಾಮ ನನ್ನ ಒಡಹುಟ್ಟಿದ ಸೋದರ

সমার্থক : ಅಣ್ಣ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸಹೋದರ ಭ್ರಾತ, ಸ್ವಂತ ಅಣ್ಣ


অন্যান্য ভাষায় অনুবাদ :

एक ही माता-पिता से उत्पन्न पुरुष।

श्याम मेरा सगा भाई है।
खास भाई, बीरन, भइया, भाई, सगा भाई, सहोदर, सहोदर भ्राता, सोदर

A male with the same parents as someone else.

My brother still lives with our parents.
blood brother, brother

অর্থ : ಮೊದಲು ಹುಟ್ಟಿದವನು

উদাহরণ : ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.

সমার্থক : ಅಣ್ಣ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ, ಸೋದರ


অন্যান্য ভাষায় অনুবাদ :

वह भाई जिसने पहले जन्म लिया हो।

श्याम का बड़ा भाई अध्यापक है।
अग्रज, अग्रजन्मा, जेठा भाई, ज्येष्ठ भ्राता, दादा, पित्र्य, पूर्वज, बड़ा भाई, भइया, भाई साहब, भाईसाहब, भैया

An older brother.

big brother

ಅಗ್ರಜ   ಗುಣವಾಚಕ

অর্থ : ಕುಟುಂಬದಲ್ಲಿ ಮೊದಲು ಜನ್ಮಿಸಿದವ

উদাহরণ : ಲಕ್ಷಮಣನ ಹಿರಿಯ ಅಣ್ಣ ರಾಮ.

সমার্থক : ಅಗ್ರಜನಾದ, ಅಗ್ರಜನಾದಂತ, ಅಗ್ರಜನಾದಂತಹ, ಅಗ್ರಜಾತ, ಅಗ್ರಜಾತನಾದ, ಅಗ್ರಜಾತನಾದಂತ, ಅಗ್ರಜಾತನಾದಂತಹ, ಅಗ್ರಮಾನ್ಯ, ಅಗ್ರಮಾನ್ಯನಾದ, ಅಗ್ರಮಾನ್ಯನಾದಂತ, ಅಗ್ರಮಾನ್ಯನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


অন্যান্য ভাষায় অনুবাদ :

जो पहले उत्पन्न हुआ हो।

राम लक्ष्मण के अग्रज थे।
अग्रज, अग्रजन्मा, अग्रजात, पुरोजन्मा, बड़ा

Of the elder of two boys with the same family name.

Jones major.
major