পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಗಮ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಗಮ್ಯ   ನಾಮಪದ

অর্থ : ಯಾವ ಸ್ತ್ರೀ ಸಂಭೋಗಕ್ಕೆ ಯೋಗ್ಯವಲ್ಲವೋ

উদাহরণ : ಹರೀಶನ ವಿವಾಹ ಒಂದು ಅಗಮ್ಯಳ ಜೊತೆಯಲ್ಲಿ ಆಗಿತ್ತು ಆದರೂ ಅವಳನ್ನು ಸ್ವೀಕರಿಸಿನು.


অন্যান্য ভাষায় অনুবাদ :

वह स्त्री जो गमन या मैथुन के योग्य न हो।

हरीश का विवाह एक अगम्या के साथ हुआ था फिर भी उसने अपनी पत्नी को अपनाया।
अगम्या

ಅಗಮ್ಯ   ಗುಣವಾಚಕ

অর্থ : ಒಬ್ಬ ಹೆಂಗಸಿನ ಜತೆಯಲ್ಲಿ ಮೈಥುನ ಮಾಡುವುದು ವಿಧಿ-ಶಾಸ್ತ್ರೀಯ ದೃಷ್ಟಿಯಿಂದ ನಿಷಿದ್ಧವಾದ (ಸ್ತ್ರೀ)

উদাহরণ : ಗುರುಪತ್ನಿ, ರಾಜಪತ್ನಿ, ಮಲತಾಯಿ ಮೊದಲಾದವರನ್ನು ಅಗಮ್ಯ ಸ್ತ್ರೀ ಎಂದು ಹೇಳಲಾಗುತ್ತದೆ.

সমার্থক : ಅಗಮನೀಯ


অন্যান্য ভাষায় অনুবাদ :

जिसके साथ मैथुन करना विधिक या शास्त्रीय दृष्टि से वर्जित हो (स्त्री)।

गुरुपत्नी, राजपत्नी, सौतेली माँ आदि को अगम्या स्त्री कहा गया है।
अगमनीया, अगम्या

অর্থ : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ

উদাহরণ : ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

সমার্থক : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ


অন্যান্য ভাষায় অনুবাদ :

जो गम्य न हो या जो जाने योग्य न हो।

उसने राहगीर को दुर्गम रास्ते से होकर न जाने की सलाह दी।
हम कठिन राह के पथिक हैं।
अगत, अगम, अगम्य, अनागम्य, असुगम, कठिन, गहबर, दुरूह, दुर्गम, दुर्गम्य, बंक, बीहड़, वंक, विकट

Incapable of being passed.

impassable, unpassable

অর্থ : ಯಾರೋ ಒಬ್ಬರಿಗೆ ಜ್ಞಾನವಿಲ್ಲ ಅಥವಾ ಅರ್ಥವಾಗದೆ ಇರುವ ಅಥವಾ ತಿಳಿದುಕೊಳ್ಳಲು ಆಗದಂತಹ

উদাহরণ : ಸಾಮಾನ್ಯರಿಗೆ ಈಶ್ವರನೆಂಬುದು ಅರಿವಿಗೆ ನಿಲುಕದ ಪರಿಕಲ್ಪನೆ.

সমার্থক : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅರಿವಿಗೆ ನಿಲುಕದ, ಅರಿವಿಗೆ ನಿಲುಕದಂತ, ಅರಿವಿಗೆ ನಿಲುಕದಂತಹ, ಅರಿವಿಗೆ ಬಾರದ, ಅರಿವಿಗೆ ಬಾರದಂತ, ಅರಿವಿಗೆ ಬಾರದಂತಹ


অন্যান্য ভাষায় অনুবাদ :

जो ज्ञेय न हो या समझ से परे हो या जिसे जाना न जा सके।

हम जैसे मूर्खों के लिए ईश्वर अज्ञेय है।
अगम, अगम्य, अज्ञेय, अमेय, अमेव, अलेख, अलेखा, अविगत, अवेद्य, ज्ञानातीत, बोधातीत

Not knowable.

The unknowable mysteries of life.
unknowable

অর্থ : ಯಾವುದೋ ಒಂದರ ಒಳಗೆ ಪ್ರವೇಶ ಮಾಡಲು ಆಗುವುದಿಲ್ಲವೋ ಅಥವಾ ಪ್ರವೇಶಿಸಲು ಯೋಗ್ಯವಲ್ಲವೋ

উদাহরণ : ದಯವಿಟ್ಟು ನೀವು ಇಲ್ಲಿಂದ ಹೋಗಬೇಡಿ ಇದು ಪ್ರವೇಶವಿಲ್ಲದ ದ್ವಾರ.

সমার্থক : ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅತಿಕ್ರಮಪ್ರವೇಶ, ಅತಿಕ್ರಮಪ್ರವೇಶವಾದ, ಅತಿಕ್ರಮಪ್ರವೇಶವಾದಂತ, ಅತಿಕ್ರಮಪ್ರವೇಶವಾದಂತಹ, ಪ್ರವೇಶವಿಲ್ಲದ, ಪ್ರವೇಶವಿಲ್ಲದಂತ, ಪ್ರವೇಶವಿಲ್ಲದಂತಹ


অন্যান্য ভাষায় অনুবাদ :

जिसमें प्रवेश न किया जा सके या जो प्रवेश के योग्य न हो।

यहाँ से मत जाओ! यह अप्रवेश्य द्वार है।
अगत, अगम, अगम्य, अप्रवेश्य

Not admitting of passage or capable of being affected.

A material impervious to water.
Someone impervious to argument.
imperviable, impervious