অর্থ : ಅರಿಶಿನ, ಕುಂಕುಮ ಮತ್ತು ಮಂತ್ರಾಕ್ಷಿತೆಯನ್ನು ದೇವರಿಗೆ ಪೂಜೆ ಮಾಡುವಾಗ ಮತ್ತು ಮಂಗಳಕರ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ
উদাহরণ :
ಸರಿತ ಪ್ರತಿದಿನ ಶಿವನಿಗೆ ಮಂತ್ರಾಕ್ಷಿತೆ ಮತ್ತು ಬಿಲ್ವಪತ್ರೆಯಿಂದ ಪೂಜೆ ಮಾಡುತ್ತಾಳೆ.
সমার্থক : ಅಕ್ಷತೆ, ಮಂತ್ರಾಕ್ಷತೆ, ಮಂತ್ರಾಕ್ಷಿತೆ
অন্যান্য ভাষায় অনুবাদ :
Grains used as food either unpolished or more often polished.
rice