পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಕ್ಷ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಕ್ಷ   ನಾಮಪದ

অর্থ : ಹೆಡೆಯುಳ್ಳ ವಿಷದ ಹಾವು

উদাহরণ : ಅವನನ್ನು ಹಾವು ಕಚ್ಚಿತು.

সমার্থক : ಅಕರ್ಣ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


অন্যান্য ভাষায় অনুবাদ :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

অর্থ : ಭೂಮಿಯ ಎರಡು ದ್ರುವಗಳ ನಡುವಿನ ನೇರವಾದ ಹಾಗೂ ಕಲ್ಪಿತ ರೇಖೆ

উদাহরণ : ಭೂಮಿಯು ತನ್ನ ಅಕ್ಷದ ಸುತ್ತ ತಿರುಗುತ್ತದೆ


অন্যান্য ভাষায় অনুবাদ :

पृथ्वी के दोनों ध्रुवों के बीच की सीधी कल्पित रेखा।

पृथ्वी अपने अक्ष पर घुमती है।
अक्ष, कीलक, धुरी, मेरु दंड, मेरु दण्ड, मेरु-दंड, मेरु-दण्ड, मेरुदंड, मेरुदण्ड, रीढ़

The center around which something rotates.

axis, axis of rotation

ಅಕ್ಷ   ಗುಣವಾಚಕ

অর্থ : ಅಕ್ಷಕ್ಕೆ ಸಂಬಂಧಿಸಿದ

উদাহরণ : ಭೂಮಿಯ ಅಕ್ಷ ಸೂರ್ಯನ ಕಡೆಗೆ ಬಾಗಿದೆ.

সমার্থক : ಅಕ್ಷದ


অন্যান্য ভাষায় অনুবাদ :

अक्ष से संबंधित।

पृथ्वी का अक्षीय झुकाव सूर्य की तरफ़ है।
अक्षीय

Of or relating to or resembling an axis of rotation.

axial