পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂಶ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಂಶ   ನಾಮಪದ

অর্থ : ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

উদাহরণ : ಆಮ್ಲಜನಕವು ದಾತು ರೂಪದಲ್ಲಿದೆ.

সমার্থক : ಘಟಕ, ದಾತು(??)

অর্থ : ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

উদাহরণ : ಆಮ್ಲಜನಕವು ದಾತು ರೂಪದಲ್ಲಿದೆ.

সমার্থক : ಘಟಕ, ದಾತು, ರಾಸಾಯನಿಕ ತತ್ವ, ರಾಸಾಯನಿಕ-ತತ್ವ


অন্যান্য ভাষায় অনুবাদ :

एक पिंड जिसमें अन्तर-संरचना होती है, द्रव्यमान सीमित होता है और जिसे और भी सरल रूप में विघटित नहीं किया जा सकता।

प्रत्येक रासायनिक तत्व में न्यूट्रॉन आदि होते हैं।
तत्त्व, तत्व, रसायनिक तत्त्व, रसायनिक तत्व, रासायनिक तत्त्व, रासायनिक तत्व

Any of the more than 100 known substances (of which 92 occur naturally) that cannot be separated into simpler substances and that singly or in combination constitute all matter.

chemical element, element

অর্থ : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು

উদাহরণ : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.

সমার্থক : ಚೂರು, ತುಂಡು, ಪಾಲು, ಭಾಗ, ಹೋಳು


অন্যান্য ভাষায় অনুবাদ :

फल आदि का काटा या चीरा हुआ टुकड़ा।

उसने सेब के चार कतरे किए।
कतरा, कतला, टुकड़ा, फाँक, भाग, शाख, शाख़, हिस्सा

A thin flat piece cut off of some object.

slice

অর্থ : ಯಾವುದಾದರು ಸಂಪತ್ತಿನ ಅಥವಾ ಆಸ್ತಿಯಿಂದ ಬಂದಿರುವಂತಹ ಭಾಗ ಅಥವಾ ಅಂಶ

উদাহরণ : ಅವನು ನನ್ನ ಪಾಲಿನ ಆಸ್ತಿಯನ್ನೂ ಲಪಟಾಯಿಸಿದ.

সমার্থক : ಪಾಲು


অন্যান্য ভাষায় অনুবাদ :

किसी संपत्ति या उससे होने वाली आय का भाग या अंश।

उसने मेरा हिस्सा भी दबा लिया।
इसमें मेरा भी साझा है।
अंश, पट्टी, शेयर, साँझा, साझा, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

অর্থ : ಭಾಗವಾದಾಗ ಅಥವಾ ವಿಭಾಗ ಮಾಡಿದಾಗ ದೊರೆಯುವ ಅಂಶ

উদাহরণ : ಅವನು ತನ್ನ ಪಾಲಿನ ಆಸ್ತಿಯನ್ನೂ ತನ್ನ ಅಣ್ಣನಿಗೆ ಕೊಟ್ಟ

সমার্থক : ಪಾಲು, ಹಿಸ್ಸೆ


অন্যান্য ভাষায় অনুবাদ :

विभक्त होने या बँटने पर मिलनेवाला अंश।

मैंने अपना हिस्सा भी भाई को दे दिया।
बखरा, बख़रा, बाँट, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

অর্থ : ಸಮಗ್ರ ಅಥವಾ ಸಮೂಹದ ಯಾವುದೋ ಒಂದು ಅಂಶ

উদাহরণ : ಇದರ ಮಧ್ಯ ಭಾಗ ಸ್ವಲ್ಪ ದಪ್ಪವಿದೆ.

সমার্থক : ಪಾಲು, ಪ್ರಭಾಗ, ಭಾಗ, ವಿಭಾಗ, ಹಿಸ್ಸೆ


অন্যান্য ভাষায় অনুবাদ :

समष्टि अथवा समूह का कोई अंश।

इसका मध्य भाग कुछ मोटा है।
अंश, प्रभाग, भाग, विधा, हिस्सा

One of the portions into which something is regarded as divided and which together constitute a whole.

The written part of the exam.
The finance section of the company.
The BBC's engineering division.
division, part, section