পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂಧನಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಂಧನಾದ   ಗುಣವಾಚಕ

অর্থ : ಯಾರಿಗೆ ಕಣ್ಣು ಕಾಣಿಸುವುದಿಲ್ಲವೋ

উদাহরণ : ಶ್ಯಾಮನು ಕುರುಡನನ್ನು ರಸ್ತೆ ದಾಟಿಸುತ್ತಿದ್ದ.

সমার্থক : ಅಂಧ, ಅಂಧನಾದಂತ, ಅಂಧನಾದಂತಹ, ಅಕ್ಷಿಹೀನ, ಅಕ್ಷಿಹೀನನಾದ, ಅಕ್ಷಿಹೀನನಾದಂತ, ಅಕ್ಷಿಹೀನನಾದಂತಹ, ಆಚಕ್ಷು, ಆಚಕ್ಷುವಾದ, ಆಚಕ್ಷುವಾದಂತ, ಆಚಕ್ಷುವಾದಂತಹ, ಕಣ್ಕಾಣದ, ಕಣ್ಕಾಣದಂತ, ಕಣ್ಕಾಣದಂತಹ, ಕುರುಡನಾದ, ಕುರುಡನಾದಂತ, ಕುರುಡನಾದಂತಹ, ಕುರುಡು, ದೃಷ್ಟಿಹೀನ, ದೃಷ್ಟಿಹೀನನಾದ, ದೃಷ್ಟಿಹೀನನಾದಂತ, ದೃಷ್ಟಿಹೀನನಾದಂತಹ, ನೇತ್ರಹೀನ, ನೇತ್ರಹೀನನಾದ, ನೇತ್ರಹೀನನಾದಂತ, ನೇತ್ರಹೀನನಾದಂತಹ


অন্যান্য ভাষায় অনুবাদ :

जिसे दिखाई न देता हो।

श्याम अंधे व्यक्ति को सड़क पार करा रहा है।
अँधला, अंध, अंधा, अक्षहीन, अचक्षु, अनयन, अन्ध, अन्धा, आँधर, आँधरा, चक्षुहीन, दृष्टिहीन, निश्चक्षु, नेत्रहीन, विचक्षु

Unable to see.

A person is blind to the extent that he must devise alternative techniques to do efficiently those things he would do with sight if he had normal vision.
blind, unsighted