অর্থ : ಸುಡು ಅಥವಾ ಸುಟ್ಟುಕೊಳ್ಳುವಿಕೆಯ ಕ್ರಿಯೆ ಅಥವಾ ಭಾವ
উদাহরণ :
ತಮ್ಮಗೆ ತಾವೇ ಜನರು ಹೇಗೆ ದಹನ ಕ್ರಿಯೆಗೆ ಬಲಿಯಾಗುತ್ತಾರೋ ಗೊತ್ತಿಲ್ಲ.
সমার্থক : ದಹನ, ದಹನ ಕ್ರಿಯೆ, ದಹನ-ಕ್ರಿಯೆ, ದಾಹಕರ್ಮ, ಸುಡು, ಸುಡುವಿಕೆ, ಹೊತ್ತಿಕೊಳ್ಳು
অন্যান্য ভাষায় অনুবাদ :
The act of burning something.
The burning of leaves was prohibited by a town ordinance.