অর্থ : ಪ್ರಕ್ರಿಯೆ, ಪ್ರಗತಿ ಮೊದಲಾದವುಗಳಲ್ಲಿ ನಿರ್ಣಾಯಕವಾದಂತ
উদাহরণ :
ನೀವು ನಿಮ್ಮ ಅಂತಿಮ ಉತ್ತರವನ್ನು ನೀಡಿ.
সমার্থক : ಅಂತಿಮ, ಅಂತಿಮವಾದಂತ, ಅಂತಿಮವಾದಂತಹ, ಕೊನೆಯ, ಕೊನೆಯದಾಂತಹ, ಕೊನೆಯದಾದ, ಕೊನೆಯದಾದಂತ
অন্যান্য ভাষায় অনুবাদ :
অর্থ : ಯಾವುದಾದರೂ ಸಂಗತಿ ಮತ್ತು ವಸ್ತುವಿನ ಮುಕ್ತಾಯದ ಅಥವಾ ಮುಗಿಯುವ ಹಂತವನ್ನು ಗುರುತಿಸುವುದು
উদাহরণ :
ನಮ್ಮೂರಿನಲ್ಲಿ ನಮ್ಮದು ಕಡೆಯ ಮನೆ.
সমার্থক : ಅಂತಿಮ, ಅಂತಿಮವಾದಂತ, ಅಂತಿಮವಾದಂತಹ, ಆತ್ಯಂತಿಕ, ಕಟ್ಟಕಡೆಯ, ಕಟ್ಟಕಡೆಯದಾದ, ಕಟ್ಟಕಡೆಯದಾದಂತ, ಕಟ್ಟಕಡೆಯದಾದಂತಹ, ಕಡೆಯ, ಕಡೆಯದಾದ, ಕಡೆಯದಾದಂತ, ಕಡೆಯದಾದಂತಹ, ಕೊನೆಯ, ಕೊನೆಯದಾದ, ಕೊನೆಯದಾದಂತ, ಕೊನೆಯದಾದಂತಹ
অন্যান্য ভাষায় অনুবাদ :
Coming after all others in time or space or degree or being the only one remaining.
The last time I saw Paris.