পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂತರ್ಗತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಂತರ್ಗತ   ನಾಮಪದ

অর্থ : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ

উদাহরণ : ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.

সমার্থক : ಕೂಡಿಕೊಳ್ಳು, ಸಂಯೋಜನೆ


অন্যান্য ভাষায় অনুবাদ :

सन्निहित होने की क्रिया या भाव।

इस औषधि में कई तत्वों का समावेश है।
अंतःग्रहण, अंतर्ग्रहण, अंतर्भाव, अन्तर्भाव, संयोजन, समावेश

The act of including.

inclusion

ಅಂತರ್ಗತ   ಗುಣವಾಚಕ

অর্থ : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು

উদাহরণ : ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.

সমার্থক : ಅಡಗಿಸುವಿಕೆ, ಸಮನ್ವಿತ


অন্যান্য ভাষায় অনুবাদ :

जिसका समावेश हो चुका हो या कर दिया गया हो।

नेट में समाविष्ट सुविधाओं का लाभ उठाएँ।
समाविष्ट, समावेशित

Formed or united into a whole.

incorporate, incorporated, integrated, merged, unified

অর্থ : ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ

উদাহরণ : ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.

সমার্থক : ಅಂತರ್ಗತನಾದ, ಅಂತರ್ಗವಾನಾಂತಹ, ಅಂರ್ತಗತನಾದಂತ


অন্যান্য ভাষায় অনুবাদ :

जो पूरी तरह से समाहित या अपने अंतर्गत कर लिया गया हो।

आत्मसात् ईश्वर को बाहर ढूँढने की आवश्यकता नहीं है।
अंतर्निहित, अन्तर्निहित, आत्मसात, आत्मसात्

অর্থ : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ

উদাহরণ : ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.

সমার্থক : ಅಂತರ್ಗತಗೊಂಡ, ಅಂತರ್ಗತವಾದ


অন্যান্য ভাষায় অনুবাদ :

जो अंदर स्थायी रूप से स्थित हो।

कुछ लोगों में कम बोलने का अंतर्निहित गुण विद्यमान होता है।
अंतर्निविष्ट, अंतर्निष्ठ, अंतर्निहित, अन्तर्निविष्ट, अन्तर्निष्ठ, अन्तर्निहित

Existing as an essential constituent or characteristic.

The Ptolemaic system with its built-in concept of periodicity.
A constitutional inability to tell the truth.
built-in, constitutional, inbuilt, inherent, integral