পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂತರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಂತರ   ನಾಮಪದ

অর্থ : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು

উদাহরণ : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.

সমার্থক : ಒಡಕು, ಒಡೆಯುವಿಕೆ, ಕಲಹ, ಬಿರುಕು, ಭೇದಿಸುವಿಕೆ, ವಿರೋಧ, ವೈಮನಸ್ಸು


অন্যান্য ভাষায় অনুবাদ :

लोगों को एक दूसरे के विरोधी बनने या बनाने की क्रिया।

फूट डालो ओर राज करो, यही अंग्रेजों की नीति थी।
दरार, फूट, भंग, भङ्ग, भेद

Division of a group into opposing factions.

Another schism like that and they will wind up in bankruptcy.
schism, split

অর্থ : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ

উদাহরণ : ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ

সমার্থক : ಭಿನ್ನತೆ, ವಿಭಿನ್ನತೆ, ವಿಭೇದ, ವ್ಯತ್ಯಾಸ


অন্যান্য ভাষায় অনুবাদ :

The quality of being unlike or dissimilar.

There are many differences between jazz and rock.
difference

অর্থ : ಹಾಕಿದ ಅಥವಾ ಎಸೆದ ಯಾವುದಾದರು ವಸ್ತುವಿವು ಒಂದು ಕಡೆಯಿಂದ ಇನ್ನೊಂದು ಕಡೆ ಎಸೆದ ದೂರ

উদাহরণ : ಚೆಂಡಿನ ಅಂತರ ಬ್ಯಾಟ್ಸ್ ಮ್ಯಾನಿಗೆ ತುಂಬಾ ಹತ್ತಿರದಲ್ಲಿಯೇ ಇತ್ತು.

সমার্থক : ದೂರ


অন্যান্য ভাষায় অনুবাদ :

किसी उछाली या फेंकी गई चीज द्वारा एक बार में पार की गई दूरी या फासला।

गेंद का टप्पा बल्लेबाज़ के पैर के बहुत पास था।
टप्पा

Size of the gap between two places.

The distance from New York to Chicago.
He determined the length of the shortest line segment joining the two points.
distance, length

অর্থ : ಮಧ್ಯದ ಭಾಗ ಅಥವಾ ಸ್ಥಾನ

উদাহরণ : ಮನೆಯ ಮಧ್ಯದಲ್ಲಿ ಅಂಗಳವಿದೆ.

সমার্থক : ಕೇಂದ್ರ, ನಡು, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ


অন্যান্য ভাষায় অনুবাদ :

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

অর্থ : ಎರಡು ವಸ್ತುಗಳ ಅಥವಾ ಬಿಂದುಗಳ ನಡುವಿನ ಸ್ಥಾನ ಅಥವಾ ಮಾಪನ

উদাহরণ : ಮನೆಯಿಂದ ಕಾರ್ಯಾಲಯದ ವರೆಗಿನ ಅಂತರ ಒಂದು ಕಿಲೋಮೀಟರ್ ಗಳಷ್ಟು ದೂರವಿದೆ.

সমার্থক : ದೂರ, ಮಧ್ಯ, ವ್ಯತ್ಯಾಸ


অন্যান্য ভাষায় অনুবাদ :

दो वस्तुओं या बिंदुओं के बीच का स्थान या माप।

घर से कार्यालय तक की दूरी लगभग एक किलोमीटर है।
अंतर, अन्तर, आँतर, टप्पा, दूरी, फरक, फर्क, फ़रक़, फ़र्क़, फ़ासला, फासला, बीच

Size of the gap between two places.

The distance from New York to Chicago.
He determined the length of the shortest line segment joining the two points.
distance, length

অর্থ : ಎರಡು ಘಟನೆಗಳ ನಡುವಿನ ಸಮಯ

উদাহরণ : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?

সমার্থক : ನಡು, ನಡುವಣ, ಮಧ್ಯದ, ಮಧ್ಯೆ


অন্যান্য ভাষায় অনুবাদ :

दो घटनाओं आदि के बीच का समय।

बहुत दिनों तक आप कार्यालय नहीं आए, इस दौरान आप कहाँ थे?
दरमियान, दरम्यान, दौरान, बीच

অর্থ : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ

উদাহরণ : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ

সমার্থক : ತೆರಪು, ನಡುವಣ ಅವಧಿ, ಬಿಡುವು, ಮಧ್ಯಂತರ


অন্যান্য ভাষায় অনুবাদ :

दो बिंदुओं के बीच का स्थान या समय।

कार्य के अंतराल में वह घर चला गया।
अंतराल, अन्तराल, गोशा

A definite length of time marked off by two instants.

interval, time interval

অর্থ : ಯಾವುದೇ ಎರಡು ಬಗೆಯ ವಸ್ತು ಅಥವಾ ವಿಷಯಗಳಲ್ಲಿ ಗಮನಿಸಬಹುದಾದ ವ್ಯತ್ಯಾಸ

উদাহরণ : ಆದಾಯ-ಖರ್ಚಿನಲ್ಲಿ ತುಂಬಾ ಅಂತರ ಕಂಡುಬಂದ ಕಾರಣ ಬಹಳಷ್ಟು ಸಮಸ್ಯಗಳು ಬರುತ್ತಿದ್ದವು

সমার্থক : ವ್ಯತ್ಯಾಸ


অন্যান্য ভাষায় অনুবাদ :

* दो आँकड़ों में एक विशिष्ट विषमता या फर्क।

आय और व्यय में अत्यधिक अंतर के कारण बहुत सारी कठिनाइयाँ हो रही हैं।
अंतर, अन्तर, असमानता, फरक, फर्क, फ़रक़, फ़र्क़

A conspicuous disparity or difference as between two figures.

Gap between income and outgo.
The spread between lending and borrowing costs.
gap, spread

অর্থ : ದೂರವಾಗುವ ಅವಸ್ಥೆ ಅಥವಾ ಭಾವ

উদাহরণ : ಜಗಳದ ಕಾರಣದಿಂದಾಗಿ ಅಣ್ಣತಂಬ್ಬಂದಿರ ನಡುವಿನ ಅಂತರ ಹೆಚ್ಚಾಗುತ್ತಾ ಇದೆ.

সমার্থক : ದೂರ


অন্যান্য ভাষায় অনুবাদ :

दूर होने की अवस्था या भाव।

लड़ाई-झगड़े के कारण दोनों भाइयों के बीच की दूरी बढ़ती ही जा रही है।
अनिकटता, असान्निध्य, दूरी, फ़ासला, फासला

Indifference by personal withdrawal.

Emotional distance.
aloofness, distance