পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂಜಿಕೊಳ್ಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಂಜಿಕೊಳ್ಳು   ಕ್ರಿಯಾಪದ

অর্থ : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು

উদাহরণ : ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.

সমার্থক : ಅಂಜು, ಆತಂಕ ಹೊಂದು, ಆತಂಕಗೊಳ್ಳು, ಗಾಬರಿಯಾಗು, ಭಯ ಹೊಂದು, ಭಯಗೊಳ್ಳು, ಹೆದರು


অন্যান্য ভাষায় অনুবাদ :

किसी बात या घटना आदि से डरना या घबड़ा जाना।

गाँव में नरभक्षी शेर के आने की ख़बर सुनकर सभी लोग आतंकित हो गए हैं।
अरबराना, आतंकित होना, घबड़ाना, घबराना, भयभीत होना

Be overcome by a sudden fear.

The students panicked when told that final exams were less than a week away.
panic

অর্থ : ಹೆದರಿ ಕೊಳ್ಳುವುದು

উদাহরণ : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.

সমার্থক : ಅಂಜಿಕೆ, ಅಂಜಿಕೆಪಡು, ಅಳುಕು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು, ಹೆದರು


অন্যান্য ভাষায় অনুবাদ :

किसी चीज़ का डर होना।

भूतों की कहानी सुनकर वह डर गया।
अपडरना, डरना, डरपना, भयभीत होना, सँकाना, हुड़कना