অর্থ : ಕಣ್ಣಿಗೆ ಕಾಡಿಗೆ ಹಚ್ಚುವ ಕ್ರಿಯೆ
উদাহরণ :
ಸುನೀತ ಈಗಲೂ ಸಹ ತನ್ನ ಅಮ್ಮನ ಕೈಯಲ್ಲಿ ಕಾಡಿಗೆಯನ್ನು ಹಚ್ಚಿಸಿಕೊಳ್ಳುವಳು.
সমার্থক : ಕಪ್ಪು ಹಚ್ಚು, ಕಾಡಿಗೆ ಹಚ್ಚು
অন্যান্য ভাষায় অনুবাদ :
অর্থ : ಕಣ್ಣಿಗೆ ಅಂಜನ ಮುಂತಾದವುಗಳನ್ನು ಹಚ್ಚುವ ಕ್ರಿಯೆ
উদাহরণ :
ಪುಟ್ಟ ಮಕ್ಕಳು ಮತ್ತು ದೊಡ್ಡವರ ಕಣ್ಣಿಗೆ ಕಾಡಿಗೆ ಹಚ್ಚುತ್ತಾರೆ.
সমার্থক : ಕಪ್ಪು ಹಚ್ಚು, ಕಾಡಿಗೆ ಹಚ್ಚು
অন্যান্য ভাষায় অনুবাদ :