পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂಗೈ ಮುಚ್ಚಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

উদাহরণ : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

সমার্থক : ಅಂಗೈ, ಮುಚ್ಚಿದ ಅಂಗೈ, ಮುಷ್ಟಿ, ಹಿಡಿ


অন্যান্য ভাষায় অনুবাদ :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

অর্থ : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ

উদাহরণ : ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.

সমার্থক : ಅಂಗೈ, ಮುಚ್ಚಿದ ಅಂಗೈ, ಮುಷ್ಟಿ


অন্যান্য ভাষায় অনুবাদ :

हाथ की उँगलियों को मोड़कर हथेली पर दबाने से बनने वाली मुद्रा या रूप।

बच्चे ने रुपये को अपनी मुट्ठी में बंद कर लिया।
मुट्ठी, मुश्त, मुष्टि, मुष्टिका, मूठी

A hand with the fingers clenched in the palm (as for hitting).

clenched fist, fist