পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂಗಿಕಾರಾರ್ಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಂಗಿಕಾರಾರ್ಹ   ಗುಣವಾಚಕ

অর্থ : ಯಾವುದೇ ವ್ಯಕ್ತಿ, ವಸ್ತು, ಮೊದಲಾದವುಗಳ ವಿಷಯದಲ್ಲಿ ಅಂಗೀಕರಿಸಬಹುದಾದ ಅಥವಾ ಒಳ್ಳೆಯ ಅಭಿಪ್ರಾಯದಿಂದ ತೆಗೆದುಕೊಳ್ಳುವುದು

উদাহরণ : ತಂದೆ ತಾಯಿ ಒಪ್ಪಬಹುದಾದ ಹುಡುಗಿಯನ್ನು ಮದುವೆಯಾಗುವ ನಿರ್ಧಾರ ಮಾಡಿದನು.

সমার্থক : ಅಂಗಿಕಾರಾರ್ಹವಾದ, ಅಂಗಿಕಾರಾರ್ಹವಾದಂತ, ಅಂಗಿಕಾರಾರ್ಹವಾದಂತಹ, ಒಪ್ಪತಕ್ಕ, ಒಪ್ಪತಕ್ಕಂತ, ಒಪ್ಪತಕ್ಕಂತಹ, ಒಪ್ಪಬಹುದಾದ, ಒಪ್ಪಬಹುದಾದಂತ, ಒಪ್ಪಬಹುದಾದಂತಹ, ಗ್ರಾಹ್ಯ, ಗ್ರಾಹ್ಯವಾದ, ಗ್ರಾಹ್ಯವಾದಂತ, ಗ್ರಾಹ್ಯವಾದಂತಹ, ಸ್ವೀಕಾರಯೋಗ್ಯ, ಸ್ವೀಕಾರಯೋಗ್ಯವಾದ, ಸ್ವೀಕಾರಯೋಗ್ಯವಾದಂತ, ಸ್ವೀಕಾರಯೋಗ್ಯವಾದಂತಹ, ಸ್ವೀಕಾರ್ಯ, ಸ್ವೀಕಾರ್ಯವಾದ, ಸ್ವೀಕಾರ್ಯವಾದಂತ, ಸ್ವೀಕಾರ್ಯವಾದಂತಹ


অন্যান্য ভাষায় অনুবাদ :

जो स्वीकार करने के योग्य हो।

आपका सुझाव स्वीकार्य है।
अंगीकार्य, अभ्युपेय, अवधारणीय, ग्रहणीय, ग्राह्य, स्वीकरणीय, स्वीकार्य