অর্থ : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ
উদাহরণ :
ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
সমার্থক : ಅಂಕುಶ, ತಡೆ, ನಿಗ್ರಹ, ನಿಯಂತ್ರಣ, ಲಗಾಮು, ಸಂಯಮ, ಹತೋಟಿ, ಹಿಡಿತ
অন্যান্য ভাষায় অনুবাদ :
The act of keeping something within specified bounds (by force if necessary).
The restriction of the infection to a focal area.অর্থ : ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುವುದು ಅಥವಾ ಯಾವುದಾದರು ಕೆಲಸ, ವ್ಯಾಪಾರ ಇತ್ಯಾದಿಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವ ಕ್ರಿಯೆ
উদাহরণ :
ಅವನು ಎಲ್ಲವೂ ತನ್ನ ಹತೋಟಿಯಲ್ಲಿ ಇರಬೇಕ್ಕೆಂದು ಬಯಸುತ್ತಾನೆ.
সমার্থক : ನಿಯಂತ್ರಣ, ಹತೋಟಿ, ಹಿಡಿತ
অন্যান্য ভাষায় অনুবাদ :
The activity of managing or exerting control over something.
The control of the mob by the police was admirable.