সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಹತ್ತಕ್ಕೆ ಆರು ಕೂಡಿದಾಗ ಸಿಗುವಂತಹ ಸಂಖ್ಯೆ
উদাহরণ : ಎಂಟು ಮತ್ತು ಎಂಟು ಕೂಡಿದಾಗ ಹದಿನಾರು ದೊರೆಯುವುದು.
সমার্থক : XVI, ಹದಿನಾರು
অর্থ : ಹತ್ತು ಮತ್ತು ಆರು
উদাহরণ : ಗೀತ ಹದಿನಾರು ವರ್ಷದಿಂದ ಮನೆಕೆಲಸವನ್ನು ಮಾಡುತ್ತಿದ್ದಾಳೆ.
সমার্থক : XVI, ಶೋಡಷ, ಹದಿನಾರು ವರ್ಷ
ইনস্টল