অর্থ : ಯಾವುದನ್ನಾದರೂ ಹೊಸದಾಗಿ ಕಲಿಯುತ್ತಿರುವವ ಅಥವಾ ಯಾವುದೇ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶ ಪಡೆದವ
উদাহরণ :
ಚಾಲಕ ವೃತ್ತಿಗೆ ಆತ ಹೊಸಬ, ಹಾಗಾಗಿ ಗಾಡಿಯನ್ನು ಜೋರಾಗಿ ಓಡಿಸಲಾಗುತ್ತಿಲ್ಲ.
সমার্থক : ಹೊಸದಾಗಿ ಕಲಿಯುತ್ತಿರುವವ
অন্যান্য ভাষায় অনুবাদ :
वह व्यक्ति जो अभी कुछ सीख रहा हो पर उसमें पूरी तरह से निपुण न हो।
नौसिखिया गाड़ी बहुत धीरे चला रहा है।Someone (especially a child) who learns (as from a teacher) or takes up knowledge or beliefs.
assimilator, learner, scholarঅর্থ : ಅಪರಿಚಿತನಾಗುವ ಸ್ಥಿತಿ
উদাহরণ :
ಅವನು ಹೊಸಬನೆಂಬುದನ್ನು ದೂರ ಮಾಡಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ.
সমার্থক : ಅಪರಿಚಿತ, ಪರಿಚಯವಿಲ್ಲದ
অন্যান্য ভাষায় অনুবাদ :
The quality of being alien or not native.
The strangeness of a foreigner.