অর্থ : ಯಾರೋ ಒಬ್ಬ ಮಹಿಳೆ ಹೊಸದಾಗಿ ಮದುವೆಯಾಗಿದ್ದರು
উদাহরণ :
ನವವಿವಾಹಿತ ಮಹಿಳೆಯ ಹತ್ಯದ ಕಾರಣ ವರದಕ್ಷಣೆ ಎಂದು ತಿಳಿದುಬಂದಿದೆ.
সমার্থক : ನವವಿವಾಹಿತ
অন্যান্য ভাষায় অনুবাদ :
वह महिला जिसका विवाह हाल में ही हुआ हो।
नवविवाहिता की हत्या का कारण दहेज बताया जा रहा है।A woman who has recently been married.
brideঅর্থ : ಯಾರೋ ಒಬ್ಬರು ಹೊಸದಾಗಿ ಮದುವೆಯಾಗಿರುವುರು (ಮಹಿಳೆ)
উদাহরণ :
ಹೊಸದಾಗಿ ಮದುವೆಯಾದ ರೇಣುಕ ತನ್ನ ಅತ್ತೆ ಮನೆಯಲ್ಲಿ ಸಂತೋಷದಿಂದ ಇರುವಳು.
সমার্থক : ನವವಿವಾಹಿತ
অন্যান্য ভাষায় অনুবাদ :
जिसका विवाह हाल में ही हुआ हो (महिला)।
नवविवाहिता रेनू अपने ससुराल में खुश है।অর্থ : ಯಾರು ಹೊಸದಾಗಿ ವಿವಾಹವಾಗಿದ್ದಾರೋ
উদাহরণ :
ನವವಿವಾಹಿತ ದಂಪತಿಗಳು ತುಂಬಾ ಸಂತೋಷವಾಗಿದ್ದಾರೆ.
সমার্থক : ನವವಿವಾಹಿತ, ನವವಿವಾಹಿತವಾದ, ನವವಿವಾಹಿತವಾದಂತ, ನವವಿವಾಹಿತವಾದಂತಹ
অন্যান্য ভাষায় অনুবাদ :