পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊಲಸು-ಕಾಣದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊಲಸು-ಕಾಣದಂತ   ಗುಣವಾಚಕ

অর্থ : ಯಾವುದರ ಮೇಲೆ ಅಂಟಿಕೊಂಡಿರುವ ಕೊಳೆ ಬೇಗ ಗೋಚರವಾಗುವುದಲ್ಲವೋ

উদাহরণ : ಶ್ಯಾಮ್ ಕೊಳಕು ಕಾಣದ ಬಟ್ಟೆಯನ್ನು ಧರಿಸಿಕೊಂಡು ಸ್ವಚ್ಚತೆಯ ಕೆಲಸ ಮಾಡುತ್ತಿದ್ದ.

সমার্থক : ಕೊಳೆ ಕಾಣದ, ಕೊಳೆ ಕಾಣದಂತ, ಕೊಳೆ ಕಾಣದಂತಹ, ಕೊಳೆ ಕಾಣದಿರುವ, ಕೊಳೆ ಕಾಣದಿರುವಂತ, ಕೊಳೆ ಕಾಣದಿರುವಂತಹ, ಕೊಳೆ-ಕಾಣದಂತ, ಕೊಳೆ-ಕಾಣದಂತಹ, ಹೊಲಸು ಕಾಣದ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದಂತಹ


অন্যান্য ভাষায় অনুবাদ :

जिसपर जमी हुई मैल जल्दी दिखाई न दे।

श्याम मैलखोरा कपड़ा पहनकर साफ-सफाई कर रहा था।
मैलख़ोरा, मैलखोरा

অর্থ : ಧೂಳು ಬಿದ್ದರೂ ಹೊಲಸಾಗದಂತಹ

উদাহরণ : ರಾಮ ಹೊಲಸು ಕಾಣದ ಬಟ್ಟೆಯನ್ನು ಧರಿಸಿದನ್ನು.

সমার্থক : ಧೂಳಾಗದ, ಧೂಳಾಗದಂತ, ಧೂಳಾಗದಂತಹ, ಧೂಳು ಕಾಣದ, ಧೂಳು ಕಾಣದಂತ, ಧೂಳು ಕಾಣದಂತಹ, ಧೂಳು-ಕಾಣದ, ಧೂಳು-ಕಾಣದಂತ, ಧೂಳು-ಕಾಣದಂತಹ, ಹೊಲಸಾಗದ, ಹೊಲಸಾಗದಂತ, ಹೊಲಸಾಗದಂತಹ, ಹೊಲಸು ಕಾಣದ, ಹೊಲಸು ಕಾಣದಂತ, ಹೊಲಸು ಕಾಣದಂತಹ, ಹೊಲಸು-ಕಾಣದ, ಹೊಲಸು-ಕಾಣದಂತಹ


অন্যান্য ভাষায় অনুবাদ :

जो गर्द पड़ने से जल्दी मैला न हो।

राम गर्दखोर कपड़ा पहनता है।
गरदाखोर, गर्दख़ोर, गर्दखोर, गर्दाखोर