পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊರಿಸು   ನಾಮಪದ

অর্থ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

উদাহরণ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

সমার্থক : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು


অন্যান্য ভাষায় অনুবাদ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಹೊರಿಸು   ಕ್ರಿಯಾಪದ

অর্থ : ಯಾವುದಾದರು ಒಂದರ ಮೇಲೆ ಯಾವುದಾದರು ವಸ್ತುವನ್ನು ಇಡುವುದು ಅಥವಾ ಹೇರುವುದು

উদাহরণ : ನೌಕರನು ಟ್ಯಾಕ್ಟರ್ ಮೇಲೆ ಭತ್ತದ ಮೂಟೆಗಳನ್ನು ಹೇರುತ್ತಿದ್ದಾನೆ.

সমার্থক : ಹೇರು


অন্যান্য ভাষায় অনুবাদ :

किसी के ऊपर कोई वस्तु रखना या भरना।

नौकर ने ट्रैक्टर पर अनाज की बोरियाँ लादी।
चढ़ाना, भरना, लादना

Put (something) on a structure or conveyance.

Load the bags onto the trucks.
load

অর্থ : ಬಾರ ಹೊರುವ ಕೆಲಸವನ್ನು ಇನ್ನೊಬ್ಬಂರಿಂದ ಮಾಡಿಸುವುದು

উদাহরণ : ಮಾಲೀಕನು ಕೂಲಿಯವರ ಕೈಯಲ್ಲಿ ಇಟ್ಟಿಗೆಯ ಹೊರೆಯನ್ನು ಹೊರಿಸುತ್ತಿದ್ದಾನೆ.

সমার্থক : ಹೇರಿಸು


অন্যান্য ভাষায় অনুবাদ :

ढोने का काम दूसरे से कराना।

मुंशी मजदूरों से ईंट ढुलवा रहा है।
ढुलवाना, ढुलाना

অর্থ : ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡುವಂತೆ ಅವರಿಗೆ ಹೇಳು

উদাহরণ : ಅವನು ಹೋಗುವುದಕ್ಕೆ ಮೊದಲೇ ತನ್ನ ಎಲ್ಲಾ ಕೆಲಸವನ್ನು ನನ್ನ ಮೇಲೆ ಹೊರಿಸಿ ಹೋಗಿದ್ದಾನೆ.

সমার্থক : ಹೇರು, ಹೊರೆಸು


অন্যান্য ভাষায় অনুবাদ :

किसी के न चाहते हुए भी भार या दायित्व आदि उस पर रखना।

उसने जाने से पहले अपना सारा काम मुझ पर थोप दिया।
ठेल देना, ठेलना, डालना, थोपना, मत्थे मढ़ना, लादना

To force onto another.

He foisted his work on me.
foist

অর্থ : ಭಾರ ಅಥವಾ ಹೊರೆಯನ್ನು ಹೊರುವ ಕ್ರಿಯೆ

উদাহরণ : ಟ್ರಕ್ಕಿಗೆ ಹಾಕುವುದಕ್ಕಾಗಿ ಕೂಲಿಯವನ್ನು ಮೂಟೆಗಳನ್ನು ಬೆನ್ನ ಮೇಲೆ ಹೇರಿಕೊಂಡು ಹೋಗುತ್ತಿದ್ದಾನೆ.

সমার্থক : ಹೇರು


অন্যান্য ভাষায় অনুবাদ :

बोझ या भार ऊपर लेना।

ट्रक पर चढ़ाने के लिए मजदूर ने पीठ पर बोरी लादी।
लादना

অর্থ : ಇನ್ನೊಬ್ಬರ ಮೇಲೆ ದೋಷ ಅಥವಾ ಆರೋಪವನ್ನು ಹಾಕುವ ಪ್ರಕ್ರಿಯೆ

উদাহরণ : ಅವನು ತನ್ನ ತಪ್ಪನ್ನು ನನ್ನ ಮೇಲೆ ಹೊರಿಸಿದನು.

সমার্থক : ಆರೋಪಿಸು, ಹೊರೆಸು


অন্যান্য ভাষায় অনুবাদ :

किसी पर दोष आदि (बरबस) लगाना।

उसने अपना दोष मुझ पर मढ़ा।
ठेलना, ढकेलना, थोपना, मढ़ देना, मढ़ना, लगाना

Attribute responsibility to.

We blamed the accident on her.
The tragedy was charged to her inexperience.
blame, charge

অর্থ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಯಾರನ್ನಾದರೂ ಜವಬ್ದಾರರನ್ನಾಗಿ ಮಾಡುವುದು

উদাহরণ : ಯಜಮಾನರು ಎಲ್ಲಾ ಕೆಲಸವನ್ನು ನನ್ನ ಮೇಲೆ ಹೇರಿದ್ದಾರೆ.

সমার্থক : ಹೇರು


অন্যান্য ভাষায় অনুবাদ :

कोई काम आदि करने के लिए किसी के जिम्मे करना।

मालिक ने सारा काम मेरे ऊपर ही लाद दिया।
लादना

Impose a task upon, assign a responsibility to.

He charged her with cleaning up all the files over the weekend.
burden, charge, saddle