পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊದಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊದಿಕೆ   ನಾಮಪದ

অর্থ : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ

উদাহরণ : ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.

সমার্থক : ಅವರಣ, ಚಾದರ, ದುಪ್ಪಟ, ದುಪ್ಪಟಿ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದ್ದುಕೊಳ್ಳುವ ವಸ್ತ್ರ


অন্যান্য ভাষায় অনুবাদ :

स्त्रियों के ओढ़ने का वस्त्र या चादर।

ससुराल जाते समय वह लाल ओढ़नी ओढ़े हुई थी।
उढ़ावनी, उढ़ौनी, उपरनी, ओढ़नी

অর্থ : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ

উদাহরণ : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.

সমার্থক : ಅಂಗವಸ್ತ್ರ, ದುಪ್ಪಟ, ದುಪ್ಪಟಿ, ದೋತರ, ವಲ್ಲಿ


অন্যান্য ভাষায় অনুবাদ :

स्त्रियों के पहनने या ओढ़ने का कपड़ा।

उसकी लाल चुनरी हवा में लहराती नज़र आई।
आस्तरण, चुनरिया, चुनरी, चुन्नी, चूनर, चूनरी, दुपट्टा, पामरी

অর্থ : ಹರಡುವ ಅಥವಾ ಸುತ್ತುವ ಉದ್ದ-ಅಗಲದ ಬಟ್ಟೆ

উদাহরণ : ಅವನು ಮಾರುಕಟ್ಟೆಯಿಂದ ಒಂದು ಹೊಸ ಹೊದಿಕೆಯನ್ನು ಖರೀದಿಸಿದನು


অন্যান্য ভাষায় অনুবাদ :

बिछाने या ओढ़ने का लम्बा-चौड़ा कपड़ा।

उसने बाज़ार से एक नयी चादर खरीदी।
चद्दर, चादर

Bed linen consisting of a large rectangular piece of cotton or linen cloth. Used in pairs.

bed sheet, sheet

অর্থ : ಒಂದು ತರಹದ ದುಪ್ಪಟ್ಟ ಅಥವಾ ಹೊದಿಕೆ ಅದನ್ನು ಹೊದಿಸಿಕೊಳ್ಳುತ್ತಾರೆ

উদাহরণ : ರಶ್ಮಿಯು ಹೊದಿಸಿಕೊಂಡಿರುವ ದುಪ್ಪಟ್ಟ ತುಂಬಾ ಚೆನ್ನಾಗಿದೆ.

সমার্থক : ದುಪ್ಪಟಿ, ದುಪ್ಪಟ್ಟ


অন্যান্য ভাষায় অনুবাদ :

एक तरह का दुपट्टा या चादर जो ऊपर से ओढ़ा जाता है।

आजकल उपरना का चलन कम होता जा रहा है।
अंशुक, उत्तरीय, उपरना

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

অর্থ : ಹೊದ್ದುಕೊಳ್ಳುವ ವಸ್ತ್ರ ಅಥವಾ ಬಟ್ಟೆ

উদাহরণ : ಚಳಿಗಾಲದಲ್ಲಿ ಹುಣ್ಣೆಯ ಹೊದಿಕೆ ಇಷ್ಟವಾಗುತ್ತದೆ.

সমার্থক : ಹೊದಕೆ, ಹೊದ್ದಿಕೆ


অন্যান্য ভাষায় অনুবাদ :

वह वस्त्र जो ओढ़ा जाता है।

हल्कू ने जाड़े की प्रत्येक रात हुक्का पी कर बिता दी,क्योंकि उसके पास ओढ़ना नहीं था।
अभिवास, अभिवासन, उढ़ावन, ओढ़न, ओढ़ना, ओढ़ावन

A covering made of cloth.

cloth covering

অর্থ : ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ

উদাহরণ : ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ.

সমার্থক : ಕವಚ, ಹೊರಪದರ


অন্যান্য ভাষায় অনুবাদ :

किसी शारीरिक अंग का बाहरी या ऊपरी भाग बनाने वाला ऊतक या संरचना।

कॉर्टेक्स के क्षतिग्रस्त होने पर आपको बहुत परेशानी हो सकती है।
कार्टेक्स, कॉर्टेक्स

The tissue forming the outer layer of an organ or structure in plant or animal.

cortex