অর্থ : ಹೊಡೆತ ತಿನ್ನುವ ಅಥವಾ ಏಟು ತಿನ್ನುವ ಪ್ರಕ್ರಿಯೆ
উদাহরণ :
ಮನೋಜನು ತನ್ನ ಕೈಯಿಂದ ಹೊಡೆತವನ್ನು ತಿಂದನು.
সমার্থক : ಏಟು ತಿನ್ನು, ಬಡಿಸಿಕೊಳ್ಳು
অন্যান্য ভাষায় অনুবাদ :
অর্থ : ಕೈ, ಕಾಲು ಮೊದಲಾದವುಗಳಿಂದ ಹೊಡೆತವನ್ನು ತಿನ್ನುವುದು
উদাহরণ :
ಶ್ಯಾಮನು ಅವರ ತಂದೆಯಿಂದ ಇಂದು ಹೊಡೆತವನ್ನು ತಿಂದನು.
সমার্থক : ಏಟು-ತಿನ್ನು, ಹೊಡೆತ-ತಿನ್ನು
অন্যান্য ভাষায় অনুবাদ :