পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೊಗೆಸೊಪ್ಪು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೊಗೆಸೊಪ್ಪು   ನಾಮಪದ

অর্থ : ಸುಣ್ಣದ ಜೊತೆ ಸೇರಿಸಿ ತಿನ್ನುವ ತಂಬಾಕು ಅಥವಾ ಹೊಗೆ ಸಪ್ಪಿನ ಪುಡಿ

উদাহরণ : ಅವನಿಗೆ ಹೊಗೆ ಸಪ್ಪು ತಿನ್ನುವ ಚಟ ಹಿಡಿದಿದೆ.

সমার্থক : ಹೊಗೆ ಸಪ್ಪು, ಹೊಗೆ ಸೊಪ್ಪು, ಹೊಗೆ-ಸೊಪ್ಪು, ಹೊಗೆಸಪ್ಪು


অন্যান্য ভাষায় অনুবাদ :

चूने के साथ मलकर खाया जाने वाला तम्बाकू या सुरती का पत्ता।

उसे खैनी खाने की आदत पड़ गयी है।
खैनी

অর্থ : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ

উদাহরণ : ಅವನು ತಂಬಾಕನ್ನು ತಿನ್ನುತ್ತಿದ್ದಾನೆ.

সমার্থক : ತಂಬಾಕು


অন্যান্য ভাষায় অনুবাদ :

बीड़ी, सिगरेट आदि में भरकर पिया जाने वाला या यों ही चूने के साथ खाया जाने वाला तंबाकू का सुखाया हुआ पत्ता।

वह सुरती खा रहा है।
तंबाकू, तंबाखू, तमाकू, तमाखू, तम्बाकू, तम्बाखू, श्रीमलापहा, सुरती

Leaves of the tobacco plant dried and prepared for smoking or ingestion.

baccy, tobacco

অর্থ : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ

উদাহরণ : ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.

সমার্থক : ತಂಬಾಕು


অন্যান্য ভাষায় অনুবাদ :

एक पौधा जिसके पत्ते अनेक रूपों में नशे के लिए काम में लाए जाते हैं।

वह तंबाकू की खेती करता है।
तंबाकू, तंबाखू, तमाकू, तमाखू, तम्बाकू, तम्बाखू, श्रीमलापहा

Aromatic annual or perennial herbs and shrubs.

tobacco, tobacco plant