পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೇಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೇಳು   ನಾಮಪದ

অর্থ : ದೊಡ್ಡ ಕರುಳಿನ ಕೆಳಭಾಗದಲ್ಲಿ ಮಲ ದ್ವರದ ಮೂಲದ ಮಲ ಕೆಳಗೆ ಬೀಳುವುದು

উদাহরণ : ಸಂಶೋಧಕ ಪ್ರಯೋಗಾಲಯದಲ್ಲಿ ಮೊಲದ ಮಲವನ್ನು ಪರೀಕ್ಷೇ ಮಾಡುತ್ತಿದ್ದಾನೆ.

সমার্থক : ಕಕ್ಕಸ್ಸು, ಗಲೀಜು, ಮಲ, ಹೊಲಸು


অন্যান্য ভাষায় অনুবাদ :

बड़ी आँत का अन्तिम भाग जिसका सिरा मलद्वार में खुलता है तथा जिसमें मल एकत्र होता है।

शोधकर्ता प्रयोगशाला में खरगोश के मलाशय का अध्ययन कर रहा है।
मलथैली, मलाशय, रेक्टम, रैक्टम

The terminal section of the alimentary canal. From the sigmoid flexure to the anus.

rectum

ಹೇಳು   ಕ್ರಿಯಾಪದ

অর্থ : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು

উদাহরণ : ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.

সমার্থক : ತಪ್ಪು ಒಪ್ಪಿಸಿಕೊ, ನಿಜಹೇಳು, ಹೊರಗೆಡಹು, ಹೊರಹಾಕು


অন্যান্য ভাষায় অনুবাদ :

दबाव या संकट की अवस्था में गुप्त बात बता देना।

पुलिस की मार से परेशान क़ैदी ने आख़िर हत्या की बात उगल दी।
उगलना, उगिलना, उग्रहना

Reveal information.

If you don't oblige me, I'll talk!.
The former employee spilled all the details.
spill, talk

অর্থ : ಯಾರೋ ಒಬ್ಬರ ಮುಂದೆ ಘಟನೆ ಮುಂತಾದವುಗಳಿಗೆ ಸಂಬಂಧಿಸಿದ ವ್ಯಕ್ತಿಯ ಹೆಸರನ್ನು ಹೇಳುವ ಪ್ರಕ್ರಿಯೆ

উদাহরণ : ಅವನು ಪೊಲೀಸರ ಮುಂದೆ ನಾಲ್ಕು ಜನರ ಹೆಸರನ್ನು ಹೇಳಿದ.


অন্যান্য ভাষায় অনুবাদ :

किसी के सामने किसी घटना आदि से संबंधित लोगों का नाम बताना।

उसने पुलिस के सामने चार लोगों का नाम लिया।
बताना, बोलना, लेना

অর্থ : ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು

উদাহরণ : ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.

সমার্থক : ಕೇಳಿಸು


অন্যান্য ভাষায় অনুবাদ :

दूसरे को सुनने में प्रवृत्त करना।

दादी हमें रात को कहानी सुनाती हैं।
सुनाना

Narrate or give a detailed account of.

Tell what happened.
The father told a story to his child.
narrate, recite, recount, tell

অর্থ : ಯಾವುದೋ ಒಂದರ ಬಗೆಗೆ ನಿರ್ಣಯಿಸುವ ಪ್ರಕ್ರಿಯೆ

উদাহরণ : ಅವರು ಎರಡು ಗಂಟೆಗೆ ಬರುಲು ಹೇಳಿದರು.


অন্যান্য ভাষায় অনুবাদ :

नियत करना।

उसने दो बजे आने के लिए कहा था।
हमने शर्त में सौ रुपए बदे।
कहना, बदना, बोलना

Set or place definitely.

Let's fix the date for the party!.
fix

অর্থ : ಕರೆಯುವ ಪ್ರಕ್ರಿಯೆ

উদাহরণ : ಬನಾರಸ್ ನನ್ನು ಕಾಶಿ ಕ್ಷೇತ್ರವೆಂದು ಹೇಳುವರು.


অন্যান্য ভাষায় অনুবাদ :

पुकारा जाना।

बनारस काशी भी कहलाता है।
कहलाना

অর্থ : ಯಾವುದಾದರೂ ವಿಷಯವನ್ನು ತಿಳಿಯಪಡಿಸುವ ಕ್ರಿಯೆ

উদাহরণ : ರಾಮನು ಈ ದಿನ ಕೆಲಸಕ್ಕೆ ಬರುವುದಿಲ್ಲವೆಂದು ಅವನು ತಿಳಿಸಿದ

সমার্থক : ಅರುಹು, ತಿಳಿಸು, ನಿವೇದಿಸು, ಶ್ರುತಪಡಿಸು


অন্যান্য ভাষায় অনুবাদ :

किसी वस्तु, काम आदि के बारे में बताना।

उसने कहा कि रहीम आज नहीं आयेगा।
कहना, बतला देना, बतलाना, बता देना, बताना, सूचना देना, सूचित करना

Let something be known.

Tell them that you will be late.
tell

অর্থ : ಏನನ್ನಾದರೂ ಮಾಡುವುದಕ್ಕೆ ಆದೇಶ ನೀಡುವುದು

উদাহরণ : ಗುರೂಜಿಯವರು ಮನೆಗೆ ಹೋಗುವುದಕ್ಕೆ ಹೇಳಿದರು.ಅವನು ಸ್ವತಃ ಯಾವುದೇ ಕೆಲಸವನ್ನು ಮಾಡುವುದಿಲ್ಲ ಕೇವಲ ಇನ್ನೊಬ್ಬರ ಆಜ್ಞೆಯನ್ನು ಪಾಲಿಸುತ್ತಾನೆ.

সমার্থক : ಆಜ್ಞೆ ಕೊಡು, ಆಜ್ಞೆ ನೀಡು, ಆಜ್ಞೆ ಮಾಡು, ಆದೇಶ ನೀಡು, ಆದೇಶ ಮಾಡು


অন্যান্য ভাষায় অনুবাদ :

कुछ करने का आदेश देना।

गुरुजी ने घर जाने के लिए कहा।
वह खुद कुछ नहीं करता केवल दूसरों को फरमाता है।
आज्ञा करना, आज्ञा देना, आदेश करना, आदेश देना, आर्डर देना, ऑर्डर देना, कहना, फरमाना, फर्माना, फ़रमाना, बोलना, हुक्म देना

Give instructions to or direct somebody to do something with authority.

I said to him to go home.
She ordered him to do the shopping.
The mother told the child to get dressed.
enjoin, order, say, tell

অর্থ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು

উদাহরণ : ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.

সমার্থক : ತಿಳಿಸು, ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು


অন্যান্য ভাষায় অনুবাদ :

विस्तारपूर्वक कुछ कहना।

वह कल की घटनाओं का वर्णन कर रहा था।
बखान करना, बखानना, बताना, बयान करना, वर्णन करना

Describe in vivid detail.

delineate

অর্থ : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ

উদাহরণ : ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.

সমার্থক : ಎತ್ತು, ಪ್ರಸ್ತಾಪಿಸು

অর্থ : ಸುಂದರವಾಗಿ ಮತ್ತು ವ್ಯವಸ್ಥಿತಿ ರೂಪದಲ್ಲಿ ಅಭಿವ್ಯಕ್ತಿಯುವ ಪ್ರಕ್ರಿಯೆ

উদাহরণ : ಅವನು ತನ್ನ ಅನುಭವವನ್ನು ಶಬ್ಧಗಳ ಮೂಲಕ ಹೇಳಿದ.


অন্যান্য ভাষায় অনুবাদ :

सुन्दर और व्यवस्थित ढंग से अभिव्यक्त करना।

उसने अपनी अनुभूति को शब्दों में पिरोया।
पिरोना

Add as if on a string.

String these ideas together.
String up these songs and you'll have a musical.
string, string up

অর্থ : ಗಿಳಿ, ಮೈನಾ ಮುಂತಾದ ಪಕ್ಷಿ ಮನುಷ್ಯನ ಮಾತನ್ನು ಕಲಿಸುವ ಪ್ರಕ್ರಿಯೆ

উদাহরণ : ಮೋಹನ ಗಿಳಿಯಿಂದ ರಾಮ ರಾಮ ಎಂದು ಹೇಳಿಸುತ್ತಿದ್ದ.

সমার্থক : ಹೇಳಿಸು


অন্যান্য ভাষায় অনুবাদ :

तोते, मैना आदि पक्षियों को मनुष्य की बोली सिखाना।

मोहन तोते को राम राम पढ़ा रहा है।
पढ़ाना

অর্থ : ಕವಿತೆ, ಗಜಲ್ ಮುಂತಾದವುಗಳನ್ನು ಹಾಡುವ ಪ್ರಕ್ರಿಯೆ

উদাহরণ : ಶ್ಯಾಮ್ ರಾಗವಾಗಿ ಕವಿತೆಯನ್ನು ಹಾಡುತ್ತಿದ್ದಾನೆ.

সমার্থক : ಪಾಡು, ಹಾಡು

অর্থ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ

উদাহরণ : ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.

সমার্থক : ಮಾತನಾಡು, ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು


অন্যান্য ভাষায় অনুবাদ :

दो या दो से अधिक व्यक्तियों का किसी प्रकरण पर आपस में कुछ कहना।

हम लोग तुम्हारे बारे में ही बात कर रहे थे।
चर्चा करना, बतियाना, बात करना, बातचीत करना, बोलना, बोलना बतियाना, बोलना-बतियाना, वार्तालाप करना

Talk socially without exchanging too much information.

The men were sitting in the cafe and shooting the breeze.
chaffer, chat, chatter, chew the fat, chit-chat, chitchat, claver, confab, confabulate, gossip, jaw, natter, shoot the breeze, visit

অর্থ : ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು

উদাহরণ : ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.

সমার্থক : ತಿಳಿಸು, ನಿರ್ದೇಶನ ನೀಡು, ನಿರ್ದೇಶಿಸು


অন্যান্য ভাষায় অনুবাদ :

किसी नए कार्य, उसको करने की विधि, बात या विषय आदि की जानकारी देना।

उसने मुझे अचार बनाने की विधि बताई।
निर्देश करना, बतलाना, बताना, सिखलाना, सिखाना

Give instructions or directions for some task.

She instructed the students to work on their pronunciation.
instruct

অর্থ : ಭೋದನೆ ಮಾಡುವುದು

উদাহরণ : ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗಣಿತದ ಪಾಠವನ್ನು ಹೇಳಿಕೊಳ್ಳುತ್ತಿದ್ದಾರೆ

সমার্থক : ಬಿಡಿಸಿ ಹೇಳು, ವಿವರಣೆ ಕೊಡು, ವಿವರಿಸು, ವಿಶದವಾಗಿ ಹೇಳು, ಸ್ಪಷ್ಟೀಕರಿಸು


অন্যান্য ভাষায় অনুবাদ :

बोध या ज्ञान कराना।

अध्यापक ने बच्चे को गणित का सवाल समझाया।
अवगारना, बतलाना, बताना, बुझाना, समझाना

Define.

The committee explained their plan for fund-raising to the Dean.
explain

অর্থ : ಚಿಹ್ನೆ, ಸೂತ್ರ ಮುಂಗಾದವುಗಳ ಮಾಧ್ಯಮದಿಂದ ಹೇಳುವ ಅಥವಾ ಮಾಹಿತಿ ನೀಡುವ ಪ್ರಕ್ರಿಯೆ

উদাহরণ : ಈ ಎರಡು ನಗರಗಳ ನಡುವೆ ಇರುವ ದೂರವನ್ನು ಕಿಲೋಮೀಟರ್ ನಲ್ಲಿ ನೀವು ಹೇಳುಲು ಆಗುವುದೆ.


অন্যান্য ভাষায় অনুবাদ :

* चिह्न, सूत्र आदि के माध्यम से बताना या जानकारी देना।

क्या आप इन दोनों शहरों के बीच की दूरी को किमी में बताएँगे।
बतलाना, बताना

Indicate through a symbol, formula, etc..

Can you express this distance in kilometers?.
express, state

অর্থ : ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ

উদাহরণ : ಅವನು ತನ್ನ ರಾಮನ ಕಥೆಯನ್ನು ಹೇಳಿದ.

সমার্থক : ಕೇಳಿಸು

অর্থ : ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ

উদাহরণ : ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.

সমার্থক : ತಿಳಿಸು


অন্যান্য ভাষায় অনুবাদ :

किसी के बारे में निश्चितता और आत्मविश्वास के साथ कोई सकारात्मक जानकारी देना।

मैंने तुमसे कहा था कि वह अच्छा आदमी नहीं है।
कहना, बोलना

Inform positively and with certainty and confidence.

I tell you that man is a crook!.
assure, tell

অর্থ : ಯಾವುದೋ ಮಾತು ಅಥವಾ ಶಬ್ದ ಬಾರಿ-ಬಾರಿ ಹೇಳುವ ಪ್ರಕ್ರಿಯೆ

উদাহরণ : ಏನು ನಡೆಯಬೇಕಿತ್ತೊ ಅದು ನಡೆದುಹೋಯಿತು, ಅದೇ ಮಾತನ್ನು ಪದೇ ಪದೇ ಏಕೆ ಹೇಳುವೆ.


অন্যান্য ভাষায় অনুবাদ :

कोई बात या शब्द बार-बार कहना।

जो हो गया सो हो गया, क्यों उसी-उसी बात को रटती हो!।
रटना

অর্থ : ನೆನಪಿನ ಶಕ್ತಿಯಿಂದ ಅಥವಾ ಪುಸ್ತಕದಿಂದ ಯಾರೋ ಒಬ್ಬರಿಗೆ ಕೇಳಿಸುವಂತೆ ಮಂತ್ರ, ಕವಿತೆ ಮುಂತಾದವುಗಳನ್ನು ಹೇಳುವ ಪ್ರಕ್ರಿಯೆ

উদাহরণ : ಆದಿ ಶಂಕರಾಚಾರ್ಯರು ರಚಿಸಿದ ದೇವಿ ಶ್ಲೋಕಗಳನ್ನು ರಂಜನಿ ಸ್ವಾಮೀಜಿಯ ಎದುರು ಹೇಳಿದಳು.


অন্যান্য ভাষায় অনুবাদ :

किसी को सुनाने के लिए या ऐसे ही स्मरणशक्ति से या पुस्तक आदि से मंत्र, कविता आदि कहना।

जाह्नवी ने आदि शंकराचार्य का भजगोविन्दम् स्वामीजी के सामने पढ़ा।
पढ़ना

অর্থ : ಬಾಯಿಯ ಮೂಲಕ ಯಾವುದೇ ಮಾತು, ವಿಚಾರ ಇತ್ಯಾದಿ ವ್ಯಕ್ತ ಪಡಿಸುವ ಪ್ರಕ್ರಿಯೆ

উদাহরণ : ಮಗು ರಾಮ-ರಾಮ ಎಂದು ಹೇಳುತ್ತಿದೆ.


অন্যান্য ভাষায় অনুবাদ :

मुँह से कोई बात, विचार आदि व्यक्त करना।

बच्चा राम-राम बोल रहा है।
आपको जो भी कहना है, मुझसे कहिए।
जैसे ही उसने मुँह खोला कि सब नदारद।
अलापना, कहना, बोलना, मुँह खोलना

Express in speech.

She talks a lot of nonsense.
This depressed patient does not verbalize.
mouth, speak, talk, utter, verbalise, verbalize

অর্থ : ನಿಕೃಷ್ಟವಾಗಿ ಹೇಳು

উদাহরণ : ನನ್ನ ಅತ್ತೆ ನನಗೆ ಯಾವಾಗಲೂ ಏನನ್ನಾದರೂ ಹೇಳುತ್ತಿರುತ್ತಾರೆ.

সমার্থক : ಕೇಳಿಸು, ಶೃತಪಡಿಸು


অন্যান্য ভাষায় অনুবাদ :

खरी-खोटी या बुरी बातें कहना।

मेरी सास मुझे हमेशा कुछ न कुछ सुनाती हैं।
कहना, बोलना, सुनाना

অর্থ : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ

উদাহরণ : ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.

সমার্থক : ತೋರಿಸು, ಸೂಚಿಸು


অন্যান্য ভাষায় অনুবাদ :

किसी वस्तु या कार्य आदि की ओर इंगित करना।

माँ ने मुझे आसमान में ध्रुव तारे की स्थिति बताई।
दिखलाना, दिखाना, निर्देशित करना, बतलाना, बताना

Determine or indicate the place, site, or limits of, as if by an instrument or by a survey.

Our sense of sight enables us to locate objects in space.
Locate the boundaries of the property.
locate, situate