অর্থ : ಹೊಲದಲ್ಲಿರುವ ಮಣ್ಣಿನ ಹೆಂಟೆಯನ್ನು ಹೊಡೆದು ಭೂಮಿಯನ್ನು ಸಮತಲ ಮಾಡುವುದಕ್ಕಾಗಿ ಉಪಯೋಗಿಸುವ ಉಪಕರಣ
উদাহরণ :
ರೈತನು ಹೊಲದಲ್ಲಿ ಹೆಟ್ಟವನ್ನು ಓಡಿಸುತ್ತಿದ್ದಾನೆ.
সমার্থক : ಹೊಲ ಸಮ ಮಾಡುವ ಕೊರಡು
অন্যান্য ভাষায় অনুবাদ :
A cultivator that pulverizes or smooths the soil.
harrow