পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೆಚ್ಚಾಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೆಚ್ಚಾಗಿ   ನಾಮಪದ

অর্থ : ಅರ್ಥಾಲಂಕಾರದಲ್ಲಿ ಯಾವುದೋ ಒಂದು ವಸ್ತುವನ್ನು ಅತಿಯಾಗಿ ವರ್ಣನೆ ಮಾಡಿರುವರೋ

উদাহরণ : ಈ ಕವಿತೆಯಲ್ಲಿ ನಾಯಕಿಯ ರೂಪವನ್ನು ಅತಿಶಯೋಕ್ತಿಯಾಗಿ ಹೊಗಳಿದ್ದಾರೆ.

সমার্থক : ಅತಿಶಯೋಕ್ತಿ, ಅಧಿಕ

ಹೆಚ್ಚಾಗಿ   ಗುಣವಾಚಕ

অর্থ : ಒಂದಷ್ಟು ಪ್ರಮಾಣದ

উদাহরণ : ನಾನು ಇಷ್ಟೊಂದು ಊಟ ಮಾಡುವುದಿಲ್ಲ.

সমার্থক : ಇಷ್ಟು, ಇಷ್ಟೊಂದು


অন্যান্য ভাষায় অনুবাদ :

इस मात्रा का।

मैं इतना खाना नहीं खा सकता।
इतना, इता, इतेक, इतो, इतौ, इत्ता, इत्तो

অর্থ : ಸಾಧ್ಯವಾದಷ್ಟು ಅತಿ ಹೆಚ್ಚಾಗಿ ಅಥವಾ ಎಲ್ಲಾದವುಗಳಿಗಿಂತ ಹೆಚ್ಚಾಗಿ

উদাহরণ : ಇಂದಿನ ತಾಪಮಾನ ಹೆಚ್ಚಾಗಿ ಸುಮಾರು ನಲವತ್ತು ಡಿಗ್ರಿ ಸೆಲ್ಸಿಯಸ್ ಇದೆ.


অন্যান্য ভাষায় অনুবাদ :

अधिक से अधिक जितना हो सकता हो या सबसे अधिक।

आज का अधिकतम तापमान चालीस डिग्री सेल्सियस है।
अधिक से अधिक, अधिकतम, ज़्यादा से ज़्यादा, ज्यादा से ज्यादा, सबसे अधिक, सर्वाधिक

The greatest or most complete or best possible.

Maximal expansion.
Maximum pressure.
maximal, maximum

ಹೆಚ್ಚಾಗಿ   ಕ್ರಿಯಾವಿಶೇಷಣ

অর্থ : ಒಂದು ನಿರ್ಧಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರುವುದು

উদাহরণ : ನನಗೆ ಕಛೇರಿಯಲ್ಲಿ ಹೆಚ್ಚುವರಿ ಕೆಲಸವನ್ನು ಕೊಟ್ಟಿದ್ದಾರೆ.

সমার্থক : ಹೆಚ್ಚುವರಿ


অন্যান্য ভাষায় অনুবাদ :

अधिक अंश या भाग में।

अशिक्षा के कारण लोग अधिकांशतः कुव्यसन के शिकार हो जाते हैं।
अधिकतः, अधिकांशतः, अधिकांशतया, प्रायः

Many times at short intervals.

We often met over a cup of coffee.
frequently, oft, often, oftentimes, ofttimes