পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹೂ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹೂ   ನಾಮಪದ

অর্থ : ಶಲಾಕೆ ಅಥವಾ ಪುಂಕೇಸರ ಅಥವಾ ಈ ಎರಡೂ ಇರುವ ಸಸ್ಯಗಳ ಪುನರುತ್ಪಾದನೆಯ ಅಂಗ ಅಥವಾ ಸಾಮಾನ್ಯವಾಗಿ ಹಸುರರಲ್ಲದ ಯಾವುದೇ ಬಣ್ಣದ ಮುಂದೆ ಹಣ್ಣು ಅಥವಾ ಬೀಜವನ್ನು ಉತ್ಪತ್ತಿಮಾಡುವ ಸಸ್ಯಭಾಗ

উদাহরণ : ಬೆಳಗಿನ ಜಾವ ಮಲ್ಲಿಗೆ ಹೂ ಅರಳಿ ಘಮಘಮ ವಾಸನೆ ಬೀರಿವೆ.

সমার্থক : ಕುಸುಮ, ಪುಷ್ಪ, ಪ್ರಸೂನ, ಹೂವು


অন্যান্য ভাষায় অনুবাদ :

पौधों में वह अंग जो गोल या लंबी पंखुड़ियों का बना होता है और जिसमें फल उत्पन्न करने की शक्ति होती है।

उपवन में तरह-तरह के फूल खिले हुए हैं।
कुसुम, गुल, पीलु, पुष्प, पुष्पक, प्रसूत, प्रसून, प्रसूनक, फुलवा, फूल, मणीवक, वंश, शिगूफ़ा, शिगूफा, सारंग, सुमन

Reproductive organ of angiosperm plants especially one having showy or colorful parts.

bloom, blossom, flower

অর্থ : ಯಾವನೋ ಒಬ್ಬನ ಹೇಳಿಕೆ, ಪ್ರಶ್ನೆ ಅಥವಾ ತಿಳಿಸುವಿಕೆಯ ಉತ್ತರದಲ್ಲಿ ಸಂಕ್ಷಿಪ್ತವಾದ ಪ್ರತಿಯಾದ ತಿಳಿಸುವಿಕೆಯ ರೂಪದಲ್ಲಿ ಹೇಳುವಂತಹ ಸಕಾರಾತ್ಮಕ ಶಬ್ಧ

উদাহরণ : ನನ್ನ ಹೌದುಆಯಿತು ಎಂಬ ಒಪ್ಪಿಗೆಯ ಮಾತನ್ನು ಕೇಳಿ ಅವನು ಸಂತೋಷ ಗೊಂಡನು.

সমার্থক : ಅಹುದು, ಸೈ, ಹೌದು


অন্যান্য ভাষায় অনুবাদ :

किसी के कथन,प्रश्न या संबोधन के उत्तर में संक्षिप्त प्रतिसंबोधन के रूप में कहा जानेवाला सकारात्मक शब्द।

मेरी हाँ सुनकर वह प्रसन्न हो गया।
जी, जी हाँ, हाँ

An affirmative.

I was hoping for a yes.
yes