পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹುಳುಕು ಹುಡುಕುವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹುಳುಕು ಹುಡುಕುವ   ಗುಣವಾಚಕ

অর্থ : ಇತರರ ಅಥವಾ ಯಾವುದೇ ಸಂಗತಿಯನ್ನು ತುಂಬಾ ಸೂಕ್ಷವಾಗಿ ವಿಮರ್ಷಿಸುವವ

উদাহরণ : ಹುಳುಕು_ಹುಡುಕುವ ವ್ಯಕ್ತಿಯೊಬ್ಬ ನನ್ನ ಸಣ್ಣ ಸಣ್ಣ ತಪ್ಪುಗಳನ್ನು ಪತ್ತೆಹಚ್ಚಿಬಿಡುತ್ತಾನೆ.

সমার্থক : ಛಿದ್ರಾನ್ವೇಷಿ, ಛಿದ್ರಾನ್ವೇಷಿಯಾದ, ಛಿದ್ರಾನ್ವೇಷಿಯಾದಂತ, ಛಿದ್ರಾನ್ವೇಷಿಯಾದಂತಹ, ತಪ್ಪು ಹಿಡಿಯುವ, ತಪ್ಪು ಹಿಡಿಯುವಂತ, ತಪ್ಪು ಹಿಡಿಯುವಂತಹ, ರಂಧ್ರಾನ್ವೇಷಿ, ರಂಧ್ರಾನ್ವೇಷಿಯಾದ, ರಂಧ್ರಾನ್ವೇಷಿಯಾದಂತ, ರಂಧ್ರಾನ್ವೇಷಿಯಾದಂತಹ, ಹುಳುಕು ಹುಡುಕುವಂತ, ಹುಳುಕು ಹುಡುಕುವಂತಹ


অন্যান্য ভাষায় অনুবাদ :

दूसरों के दोष ढूँढ़नेवाला।

छिद्रान्वेषक व्यक्ति अपनी बुराइयों को नजरअंदाज कर देते हैं।
छिद्रान्वेषक, छिद्रान्वेषी, नुकता-चीन, नुकताचीन, नुक्ता-चीन, नुक्ताचीन

Marked by a tendency to find and call attention to errors and flaws.

A critical attitude.
critical