অর্থ : ಕಳೆದುಹೋಗಿದ್ದ ವಸ್ತುವನ್ನು ಪತ್ತೆಹಚ್ಚುವ ಅಥವಾ ತಿರುಗಿ ಸಿಕ್ಕುವ ಪ್ರಕ್ರಿಯೆ
উদাহরণ :
ಪೊಲೀಸರು ಕಳ್ಳನ ಮನೆಯಿಂದ ಕಳ್ಳತನ ಮಾಡಲಾಗಿದೆ ವಸ್ತುಗಳನ್ನು ಪತ್ತೆಹಚ್ಚಿದರು.
সমার্থক : ಪತ್ತೆಯಾಗು, ಪತ್ತೆಹಚ್ಚು
অন্যান্য ভাষায় অনুবাদ :
ढूँढ़कर सामने रखना।
पुलिस ने चोर के घर से चोरी के माल निकाले।অর্থ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
উদাহরণ :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
সমার্থক : ಆಯು, ಆಯ್ದಿಡು, ಆರಿಸು, ಬೇರ್ಪಡಿಸು
অন্যান্য ভাষায় অনুবাদ :