পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹುಟ್ಟು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹುಟ್ಟು   ನಾಮಪದ

অর্থ : ಚಿಕ್ಕ ಸವಟು

উদাহরণ : ಸೀತಾ ಸಟ್ಟುಗದಿಂದ ತೊವೆಯನ್ನು ಕೈಯಾಡುತ್ತಿದ್ದಾಳೆ.

সমার্থক : ಸಟ್ಟುಗ, ಸವಟು


অন্যান্য ভাষায় অনুবাদ :

एक छोटा कलछा।

सीता कलछी से दाल चला रही है।
करछी, करछुली, कलछी

অর্থ : ಜೀವಿಗಳು ಸ್ವತಃ ತಮ್ಮ ತರಹದ ಜೀವಿಗಳಿಗೆ ಜನ್ಮ ನೀಡುವ ಕ್ರಿಯೆ

উদাহরণ : ಎಲ್ಲಾ ಜಂತುಗಳಲ್ಲಿ ಜನನ ಕ್ರಿಯೆಯು ಬೇರೆ-ಬೇರೆಯಾಗಿರುತ್ತದೆ.

সমার্থক : ಜನಿಸು, ಜನ್ಮತಾಳುವುದು, ಜನ್ಮಿಸುವುದು


অন্যান্য ভাষায় অনুবাদ :

जीवों की स्वतः अपने जैसे जीव उत्पन्न करने की क्रिया।

सभी जन्तुओं में प्रजनन की क्षमता अलग-अलग होती है।
प्रजनन

The sexual activity of conceiving and bearing offspring.

breeding, facts of life, procreation, reproduction

অর্থ : ದೋಣೆ ನಡೆಸುವ ಉಪಕರಣ

উদাহরণ : ಅಂಬಿಗ ಹುಟ್ಟು ಹಾಕಿ ದೋಣಿ ನಡೆಸುತ್ತಿದ್ದ

সমার্থক : ಹಟ್ಟು ಗೋಲು


অন্যান্য ভাষায় অনুবাদ :

नाव खेने का बल्ला।

माँझी पतवार से नाव खे रहा है।
अरित्र, कांड, काण्ड, किलवारी, खेवा, चप्पू, डाँड़, डांड़, पतवार, परदा, पर्दा, बल्ला, वाधू, सुक्कान, सुखान

An implement used to propel or steer a boat.

oar

অর্থ : ಯಾವುದಾದರು ಕೆಲಸದ ಆರಂಭದ ಭಾಗ

উদাহরণ : ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.

সমার্থক : ನೆಲೆ, ಬುಡ, ಬುನಾದಿ, ಬೇರು, ಮೂಲ


অন্যান্য ভাষায় অনুবাদ :

किसी कार्य का आरंभिक भाग।

हमें इस मामले की जड़ का पता लगाना होगा।
असल, असलियत, जड़, तह, नींव, नीव, नीवँ, बुनियाद, मूल

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork

অর্থ : ಜೀವನ ತಳೆಯುವಿಕೆಯಜನ್ಮ ನೀಡುವ ಕ್ರಿಯೆ ಅಥವಾ ಭಾವ

উদাহরণ : ಶ್ರೀ ಕೃಷ್ಣನ ಜನ್ಮ ಮಥುರಾ ನಗರದಲ್ಲಿ ಆಯಿತು.

সমার্থক : ಜನುಮ, ಜನ್ಮ, ಜನ್ಮಕೊಡು, ಹುಟ್ಟಿಸು, ಹೆರಿಗೆ ಮಾಡಿಸು


অন্যান্য ভাষায় অনুবাদ :

जीवन धारण करने की क्रिया या भाव।

कृष्ण का जन्म मथुरा में हुआ था।
अवतार, जन्म, जात, पैदाइश

The event of being born.

They celebrated the birth of their first child.
birth, nascence, nascency, nativity

অর্থ : ನದಿಯನ್ನು ದಾಟಿ ಹೋಗಲು ಮರದ ದಿಮ್ಮಿ ಮುಂತಾದವುಗಳಿಂದ ಚೌಕಾಕಾರದಲ್ಲಿ ಮಾಡಿದ್ದು ಅದು ನಾವೆಯ ರೂಪದಲ್ಲಿ ಕೆಲಸಕ್ಕೆ ಬರುವುದು

উদাহরণ : ನಾವೆಲ್ಲರು ನೀರು ಹಾಯಿಸುವ ಬಿದರ ಹೆಡಿಗೆಯಿಂದ ನದಿಯನ್ನು ದಾಟಿದೆವು.

সমার্থক : ನೀರು ಹಾಯಿಸುವ ಬಿದಿರ ಹೆಡಿಗೆ, ಮಕ್ಕರಿ


অন্যান্য ভাষায় অনুবাদ :

नदी पार करने के लिए लट्ठों आदि से बनाया हुआ वह ढाँचा जो नाव का काम करता है।

हम लोगों ने बेड़े से नदी को पार किया।
तरापा, तिरना, बेड़ा

A flat float (usually made of logs or planks) that can be used for transport or as a platform for swimmers.

raft

অর্থ : ದೊಡ್ಡದಾದ ಬಡಿಗೆ ಇರುವ ಚಮಚ ತೊವೆ ಮತ್ತು ಬೆಳೆಗಳನ್ನು ಕಳಸುವುದಕ್ಕೆ ಅಥವಾ ಕೈಯಾಡುವುದಕ್ಕೆ ಬಳಸುತ್ತಾರೆ

উদাহরণ : ತಾಯಿಯು ಸಟ್ಟುಗದಿಂದ ತೊವೆಯನ್ನು ಕಳಿಸುತ್ತಿದ್ದಾಳೆ.

সমার্থক : ಸಟ್ಟುಗ, ಸವಟು


অন্যান্য ভাষায় অনুবাদ :

बड़ी डाँड़ी का चम्मच जिससे बटलोई आदि की दाल आदि चलाते या निकालते हैं।

माँ कलछे से दाल चला रही है।
करछल, करछा, करछुल, कलछा, कलछुल

ಹುಟ್ಟು   ಕ್ರಿಯಾಪದ

অর্থ : ಜೀವ ಧಾರಣೆ ಮಾಡುವಂತಹ

উদাহরণ : ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.

সমার্থক : ಜನ್ಮ ಪಡೆ, ಜನ್ಮ ಹೊಂದು, ಜನ್ಮಿಸು, ಹೆರಿಗೆಯಾಗು


অন্যান্য ভাষায় অনুবাদ :

अस्तित्व में आना या जीवन धारण करना।

कृष्ण भगवान ने आधी रात को जन्म लिया।
आना, जनमना, जन्म लेना, जन्मना, पैदा होना, प्रसूत होना

Come into existence through birth.

She was born on a farm.
be born

অর্থ : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ

উদাহরণ : ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.

সমার্থক : ಬರು


অন্যান্য ভাষায় অনুবাদ :

किसी काम को बार-बार करते रहने पर उस काम का स्वभाव का अंग बन जाना।

उसे शराब पीने की लत पड़ गई।
आदत पड़ना, आदत लगना, आदत होना, चसका लगना, चस्का लगना, टेव पड़ना, ढब पड़ना, बान पड़ना, मजा पड़ना, लत पड़ना, लत लगना

To cause (someone or oneself) to become dependent (on something, especially a narcotic drug).

addict, hook

অর্থ : ತನ್ನ ಉದ್ಭವ ಸ್ಥಳದಿಂದ ಹರಿದು ಬರುವ ಪ್ರಕ್ರಿಯೆ

উদাহরণ : ಗಂಗೆ ಗಂಗೋತ್ರಿಯಲ್ಲಿ ಉಗಮಿಸುತ್ತಾಳೆ.

সমার্থক : ಉಗಮಿಸು, ಉದ್ಭವಿಸು


অন্যান্য ভাষায় অনুবাদ :

अपने उद्गम स्थान से प्रकट होना।

गंगा गंगोत्री से निकलती है।
निकलना, निर्गत होना, प्रादुर्भूत होना

Come out of.

Water issued from the hole in the wall.
The words seemed to come out by themselves.
come forth, come out, egress, emerge, go forth, issue

অর্থ : ಯಾವುದೋ ಒಂದು ಉತ್ಪನ್ನವಾಗುವುದು ಅಥವಾ ಅಸ್ಥಿತ್ವಕ್ಕೆ ಬರುವ ಪ್ರಕ್ರಿಯೆ

উদাহরণ : ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವಾರು ಸಮಸ್ಯೆಗಳು ಹುಟ್ಟುತ್ತಿದೆ.

সমার্থক : ಉತ್ಪತ್ತಿಯಾಗು, ಉದ್ಭವಿಸು


অন্যান্য ভাষায় অনুবাদ :

उत्पन्न होना या अस्तित्व में आना।

अत्यधिक जनसंख्या वृद्धि से कई सारी समस्याएँ पैदा होती हैं।
उत्पन्न होना, पैदा होना

অর্থ : ಜನ್ಮ ನೀಡುವ ಅಥವಾ ಪ್ರಸವದ ಸಮಯದಲ್ಲಿ ಸಹಾಯ ಮಾಡುವ ಕ್ರಿಯೆ

উদাহরণ : ಹಳ್ಳಿಯಲ್ಲಿ ಇಂದು ಸಹ ಅವಳಿ ಮಕ್ಕಳು ಹುಟ್ಟುತ್ತಾರೆ.

সমার্থক : ಜನಿಸು, ಜನ್ಮ ಪಡೆ


অন্যান্য ভাষায় অনুবাদ :

जन्म देने या प्रसव करने में सहायता देना।

गाँवों में आज भी दाई बच्चा जनाती है।
जनमाना, जनाना, जन्माना

অর্থ : ಉತ್ಪತ್ತಿ ಮಾಡುವ ಕ್ರಿಯೆ

উদাহরণ : ಹೊಲದಲ್ಲಿ ಹೊಸ ಹೊಸ ಗಿಡಗಳು ಹುಟ್ಟಿದೆ.

সমার্থক : ಚಿಗುರು, ಮೇಲೇಳು

ಹುಟ್ಟು   ಗುಣವಾಚಕ

অর্থ : ಯಾರೋ ಒಬ್ಬರು ಹುಟ್ಟುವ ಸಮಯದಿಂದ ಅವರ ಜೊತೆ ಉತ್ಪನ್ನವಾಗುವ ಅಥವಾ ಬರುವ

উদাহরণ : ಮೋಹನ್ ಹುಟ್ಟು ಕುರುಡ.

সমার্থক : ಹುಟ್ಟಿದಾಗನಿಂದ


অন্যান্য ভাষায় অনুবাদ :

जो किसी के जन्म लेने के समय से ही उसके साथ ही उत्पन्न या लगा हो।

मोहन जन्मजात अंधा है।
जन्मगत, जन्मजात, जन्मागत, पैदाइशी, मादरजाद

Being talented through inherited qualities.

A natural leader.
A born musician.
An innate talent.
born, innate, natural

অর্থ : ಯಾವುದು ಹುಟ್ಟಿನಿಂದಲೇ ಜೊತೆಯಲ್ಲಿ ಉತ್ಪನ್ನವಾಗುತ್ತದೆಯೋ

উদাহরণ : ಅನು ಹುಟ್ಟಾ ಕುರುಡನಾಗಿದ್ದಾನೆ.

সমার্থক : ಜನ್ಮಜಾತ, ಜನ್ಮಜಾತವಾದ, ಜನ್ಮಜಾತವಾದಂತ, ಜನ್ಮಜಾತವಾದಂತಹ, ಜನ್ಮಧಾರಭ್ಯ, ಹುಟ್ಟಾ


অন্যান্য ভাষায় অনুবাদ :

जो किसी के जन्म लेने के समय से ही उसके साथ ही उत्पन्न या लगा न हो।

वह अजन्मजात अंधा है।
अजन्मगत, अजन्मजात