অর্থ : ಕಾಲಿನ ತೆಳುವಾದ ಭಾಗ ಕಾಲಿನ ಐದು ಬೆರಳು ಸರಿಯಾಗಿ ಮೇಲೆ, ಹಿಂಭಾಗದಲ್ಲಿ ಇರುತ್ತದೆ
উদাহরণ :
ಚಳಿಕಾಲದ ದಿನಗಳಲ್ಲಿ ಅವನ ಹಿಮ್ಮಡಿಯು ಒಡೆದಿರುತ್ತದೆ ಅದರ ನೋವಿನಿಂದ ನಿಟ್ಟುಸಿರು ಬಿಡುತ್ತಾನೆ.
সমার্থক : ಚಪ್ಪಲಿಯ ಅಟ್ಟೆ, ಪಾದದ ತಳಹದಿ, ಪಾದದ ಬುಡ, ಪಾದದ ಮೂಲ, ಪಾದದ ಹಿಂಭಾಗ
অন্যান্য ভাষায় অনুবাদ :
The back part of the human foot.
heelঅর্থ : ಜೋಡು, ಜಪ್ಪಲಿ ಮೊದಲಾದವುಗಳ ಹಿಂದಿನ ಭಾಗ ಅದು ಪಾದದ ಹಿಮ್ಮಡಿಯ ಕೆಳಗೆ ಬರುತ್ತದೆ
উদাহরণ :
ಈ ಜೋಡಿನ ಹಿಮ್ಮಡಿಯ ಭಾಗ ಕಿತ್ತುಹೋಗಿದೆ.
সমার্থক : ಆಪಾದ ಮಸ್ತಕ, ಹಿಂಬಡ, ಹಿಂಬಡಿ, ಹಿಮ್ಮಡ
অন্যান্য ভাষায় অনুবাদ :
The bottom of a shoe or boot. The back part of a shoe or boot that touches the ground and provides elevation.
heel