অর্থ : ಜೋಡು, ಜಪ್ಪಲಿ ಮೊದಲಾದವುಗಳ ಹಿಂದಿನ ಭಾಗ ಅದು ಪಾದದ ಹಿಮ್ಮಡಿಯ ಕೆಳಗೆ ಬರುತ್ತದೆ
উদাহরণ :
ಈ ಜೋಡಿನ ಹಿಮ್ಮಡಿಯ ಭಾಗ ಕಿತ್ತುಹೋಗಿದೆ.
সমার্থক : ಆಪಾದ ಮಸ್ತಕ, ಹಿಂಬಡಿ, ಹಿಮ್ಮಡ, ಹಿಮ್ಮಡಿ
অন্যান্য ভাষায় অনুবাদ :
The bottom of a shoe or boot. The back part of a shoe or boot that touches the ground and provides elevation.
heel