পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಿಂಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಿಂಡು   ನಾಮಪದ

অর্থ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ

উদাহরণ : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.

সমার্থক : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡುವಿಕೆ, ಹಿಸುಕು, ಹಿಸುಕುವಿಕೆ


অন্যান্য ভাষায় অনুবাদ :

हाथ से किसी वस्तु को दबाने की क्रिया।

पहलवान अपने शरीर के मर्दन के पश्चात ही अखाड़े में उतरता है।
टीपना, मर्दन, मलना, मसकना, मसलना, मींजना

Kneading and rubbing parts of the body to increase circulation and promote relaxation.

massage

অর্থ : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ

উদাহরণ : ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.

সমার্থক : ಗುಂಪು, ದಳ, ಸಮೂಹ


অন্যান্য ভাষায় অনুবাদ :

गतिमान भीड़ या वह भीड़ जो चलायमान हो या कहीं आ या जा रही हो।

लोगों के झुंड के आगे-आगे एक युवा चल रहा था।
झुंड, झुण्ड

A moving crowd.

drove, horde, swarm

অর্থ : ಕುರಿ, ಮೇಕೆ ಬಾತುಕೋಳಿ ಮೊದಲಾದ ಸಾಕು ಪ್ರಾಣಿಗಳ ಗುಂಪು ಅಥವಾ ಸಮೂಹ

উদাহরণ : ಗುರಿ ಮೇಯಿಸುವವನು ಗುರಿಗಳ ಮಂದೆಯನ್ನು ಮೇವಿಗಾಗಿ ಕಾಡಿಗೆ ಕರೆದು ಕೊಂಡು ಹೋಗುತ್ತಿದ್ದಾನೆ.

সমার্থক : ಮಂದೆ


অন্যান্য ভাষায় অনুবাদ :

भेड़ या बकरियों का झुंड।

गड़रिया रेवड़ हाँकते हुए जंगल की ओर जा रहा है।
गल्ला, ग़ल्ला, रेवड़, लहँड़ा, लेंढ़ा, लेंहड़, लेंहड़ा, लेढ़ा, लेहड़, लेहड़ा

A group of sheep or goats.

flock, fold

অর্থ : ನಾಲ್ಕು ಕಾಲುಗಳಿರುವ ಪ್ರಾಣಿಗಳ ಹಿಂಡು

উদাহরণ : ಕಾಡಿನಲ್ಲಿ ಹಸುಗಳ ಹಿಂಡು ಹುಲ್ಲನ್ನು ಮೇಯುತ್ತಿವೆ.

সমার্থক : ಪ್ರಾಣಿಗಳ ಹಿಂಡು, ಪ್ರಾಣಿಗಳ-ಹಿಂಡು


অন্যান্য ভাষায় অনুবাদ :

चौपायों का झुंड।

जंगल में गायों की रास चर रही है।
अरहेड़, चौपाया-झुंड, चौपाया-झुण्ड, चौपायाझुंड, चौपायाझुण्ड, पशुदल, रास, रेवड़

A group of animals.

animal group

ಹಿಂಡು   ಕ್ರಿಯಾಪದ

অর্থ : ತಿರುಗಿಸುವ ಅಥವಾ ಹಿಂಡುವ ಕ್ರಿಯೆ

উদাহরণ : ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.

সমার্থক : ತಿರುಗಿಸು, ತ್ರಾಸ ಕೊಡು


অন্যান্য ভাষায় অনুবাদ :

घुमाव या बल देना।

अध्यापक जी ने गलती करने पर नीरज का कान मरोड़ा।
अमेठना, उमेठना, उमेड़ना, ऐंठना, घुमाना, मरोड़ना

Turn like a screw.

screw

অর্থ : ಕೈ ಬೆರಳಿನಿಂದ ಒತ್ತಿ ಹಿಡಿದು ಉಜ್ಜುವುದು

উদাহরণ : ಮಗು ತಪ್ಪು ಮಾಡಿದರಿಂದ ಗುರುಗಳು ಮಗುವಿನ ಕಿವಿ ಹಿಂಡಿದರು.


অন্যান্য ভাষায় অনুবাদ :

अंगुलियों से दबाते हुए रगड़ना।

गलती करने पर गुरुजी ने बच्चे का कान मला।
मलना

Move over something with pressure.

Rub my hands.
Rub oil into her skin.
rub

অর্থ : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

উদাহরণ : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

সমার্থক : ರಸ ತೆಗೆ, ಹೀರು


অন্যান্য ভাষায় অনুবাদ :

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

অর্থ : ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ

উদাহরণ : ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.

সমার্থক : ಕಿವುಚು


অন্যান্য ভাষায় অনুবাদ :

रसपूर्ण वस्तु को दबाकर उसका रस निकालना।

माँ अमावट बनाने के लिए पके आमों को निचोड़ रही है।
गारना, निचोड़ना

Twist, squeeze, or compress in order to extract liquid.

Wring the towels.
wring

অর্থ : ಹಣ್ಣಿನಿಂದ ರಸವನ್ನು ಹಿಂಡುವ ಅಥವಾ ಹೀರುವ ಪ್ರಕ್ರಿಯೆ

উদাহরণ : ಮಾವಿನ ಹಣ್ಣಿನ ಸರವನ್ನು ಹಿಂಡಲಾಗಿದೆ ಅದನ್ನು ಎಸೆಯಿರಿ.

সমার্থক : ಹೀರು


অন্যান্য ভাষায় অনুবাদ :

होंठ से खींचकर पिया जाना।

आम अब चुस गया है, उसे फेंक दो।
चुसना, चूसा जाना

Draw into the mouth by creating a practical vacuum in the mouth.

Suck the poison from the place where the snake bit.
Suck on a straw.
The baby sucked on the mother's breast.
suck