সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಕೆಲವು ಸಸ್ಯಗಳನ್ನು ಕತ್ತರಿಸಿದಾಗ ಬರುವ ಬಿಳಿಯ ಅಥವಾ ನಸುಹಳದಿಯ ಸ್ನಿಗ್ದದ್ರವ
উদাহরণ : ಕಳಲೆ ಎಲೆಯನ್ನು ಮುರಿದಾಗ ಹಾಲು ಬರುತ್ತದೆ.
সমার্থক : ಸಸ್ಯಕ್ಷೀರ
অন্যান্য ভাষায় অনুবাদ :हिन्दी English
पेड़-पौधों की पत्तियों और डंठलों का वह सफेद रस जो उन्हें तोड़ने पर निकलता है।
A milky exudate from certain plants that coagulates on exposure to air.
অর্থ : ಸಸ್ತನಿಗಳ ಮೊಲೆಗಳಿಂದ ಸ್ರವಿಸುವ ಬಿಳಿಯ ದ್ರವ
উদাহরণ : ತಾಯಿಯ ಹಾಲು ಮಗುವಿಗೆ ಹೆಚ್ಚು ಪೌಷ್ಠಿಕಾಂಶವನ್ನು ಒದಗಿಸುತ್ತದೆ.
সমার্থক : ಕ್ಷೀರ
वह सफेद तरल पदार्थ जो स्तनपायी जीवों की मादा के स्तनों से निकलता है।
A white nutritious liquid secreted by mammals and used as food by human beings.
ইনস্টল